ಅಮೆಜಾನ್ ಮಖ್ಯಸ್ಥ ಜೆಫ್ ಬೆಜೋಸ್ ತನ್ನ ಪ್ರೇಯಸಿ ಲಾರೆನ್ ಸಾಂಚೆಜ್ ಜೊತೆ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಆಗ್ರಾ ತಾಜ್ ಮಹಲ್ಗೆ ಅಮೆಜಾನ್ ಮುಖ್ಯಸ್ಥ ಭೇಟಿ ನೀಡಿದ್ದಾರೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ನೋಡಿ ಸಂತಸ ಪಟ್ಟಿದ್ದಾರೆ. ಪ್ರೀತಿಯ ಸಂಕೇತವಾಗಿರುವ ತಾಜ್ ಮಹಲ್ ಎದುರು ಜೆಫ್ ಬೆಜೋಸ್ ತನ್ನ ಪ್ರೇಯಸಿ ಲಾರೆನ್ ಸಾಂಚೆಜ್ ಜೊತೆ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಜೆಫ್ ಬೆಜೋಸ್ ಪ್ರೇಯಸಿ ಲಾರೆನ್ ಸಾಂಚೆಜ್ ಜೆಫ್ ಬೆಜೋಸ್ ಮತ್ತು ಪ್ರೇಯಸಿ ಲಾರೆನ್ ಸಾಂಚೆಜ್ ಜೆಫ್ ಬೆಜೋಸ್ ಮತ್ತು ಪ್ರೇಯಸಿ ಲಾರೆನ್ ಸಾಂಚೆಜ್