Dog Breeds: ಜಗತ್ತಿನ ಅತಿ ದುಬಾರಿ ಶ್ವಾನಗಳ ಬಗ್ಗೆ ಮಾಹಿತಿ ಇಲ್ಲಿದೆ

ನಾಯಿ ನಿಯತ್ತಿನ ಪ್ರಾಣಿ. ಹಾಗಾಗಿ ಬಹುತೇಕರು ಶ್ವಾನವನ್ನು ಮನೆಯಲ್ಲಿ ಸಾಕುತ್ತಾರೆ, ಮುದ್ದಿಸುತ್ತಾರೆ. ಪ್ರಪಂಚದಾದ್ಯಂತ ಹಲವು ಜಾತಿಯ ಶ್ವಾನಗಳಿದ್ದು, ಒದಕ್ಕಿಂತ ಒಂದು ದುಬಾರಿ ಬೆಲೆಯದ್ದು ಇವೆ. ಹಾಗಾಗಿ ನಿಮಗೆ ಗೊತ್ತಿರದ ಕೆಲವು ಶ್ವಾನಗಳು ಮತ್ತು ಅವು ಯಾವ ದೇಶದ ತಳಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ

First published: