Alcohol: ಮದ್ಯಪಾನ ಮಾಡುವ ಪುರುಷರೇ ಮತ್ತು ಮಹಿಳೆಯರೇ ಕೇಳಿ! ಮೆದುಳುಗಳ ಮೇಲೆ ವಿಭಿನ್ನ ಪರಿಣಾಮ ಬೀರುತ್ತಂತೆ

Alcohol: ಅನೇಕ ತಜ್ಞರು ಇದನ್ನು ನಿಧಾನ ವಿಷ ಎಂದು ಪರಿಗಣಿಸುತ್ತಾರೆ. ಆದರೆ ಹೊಸ ಅಧ್ಯಯನದಲ್ಲಿ ಒಂದು ವಿಶಿಷ್ಟ ವಿಷಯವು ಮುನ್ನೆಲೆಗೆ ಬಂದಿದೆ. ಇಲಿಗಳ ಮೇಲಿನ ಪ್ರಯೋಗಗಳು ಮದ್ಯವು ಗಂಡು ಮತ್ತು ಹೆಣ್ಣಿನ ಮಿದುಳುಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ ಎಂದು ತೋರಿಸಿದೆ.

First published: