Viral News: ಪಾರ್ಕ್​ನಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಮಾನವನ ಮಲ-ಮೂತ್ರ ಸುರಿದ ವಿಮಾನ, ಮುಂದೇನಾಯ್ತು?

ವಿಮಾನದಿಂದ ಮಾನವನ ಮಲ ಮೂತ್ರ ವಿಸರ್ಜನೆಯು ಮೇಲಿನಿಂದ ಬೀಳುವ ವೇಳೆ ಅವರು ತೋಟದಲ್ಲಿದ್ದರು. ಇದು ನಿಜವಾಗಿಯೂ ಭಯಾನಕ ಅನುಭವ ಎಂದು ವಿವರಿಸಿದರು. ವಿಮಾನಗಳಲ್ಲಿನ ಕೊಳಚೆ ಮತ್ತು ಶೌಚಾಲಯದ ತ್ಯಾಜ್ಯವನ್ನು ಸಾಮಾನ್ಯವಾಗಿ ವಿಶೇಷ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ವಿಮಾನ ಇಳಿದ ನಂತರ ವಿಲೇವಾರಿ ಮಾಡಲಾಗುತ್ತದೆ.

First published: