Undercut Hairstyle: Shilpa Shetty ಹೊಸ ಹೇರ್ ಸ್ಟೈಲ್​: ಕಾಲೆಳೆದ ನೆಟ್ಟಿಗರು..!

ಪತಿ ರಾಜ್​ ಕುಂದ್ರಾ ಜೈಲಿನಿಂದ ಬಂದ ನಂತರ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಸಕ್ರಿಯವಾಗಿದ್ದಾರೆ. ನಟಿಯರು ಏನು ಬೇಕಾದರೂ ಮಾಡುತ್ತಾರೆ. ಆದರೆ ಸೌಂದರ್ಯ ಹಾಗೂ ಹೇರ್​ ಸ್ಟೈಲ್​ ವಿಷಯದಲ್ಲಿ ರಿಸ್ಕ್​ ತೆಗೆದುಕೊಳ್ಳೋದಿಲ್ಲ. ಆದರೆ, ಶಿಲ್ಪಾ ಶೆಟ್ಟಿ ಕೂದಲಿಗೆ ಕತ್ತರಿ ಹಾಕಿಸಿದ್ದು, ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಅವರ ಹೇರ್​ ಕಟ್ ನೋಡಿದರೆ ನೀವೂ ಆಶ್ಚರ್ಯ ಪಡೋದು ಖಂಡಿತ. (ಚಿತ್ರಗಳು ಕೃಪೆ: ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: