Looking Same to Same: ಇಬ್ಬರು ನಟಿಯರು ಒಂದೇ ತರ ಕಾಣ್ತಾರೆ.. ನಿಮ್ಮ ಕಣ್ಣು ಸಹ ಮೋಸ ಹೋಗಬಹುದು..!
ಈ ಜಗತ್ತಿನಲ್ಲಿ ಒಂದೇ ತರ ಕಾಣುವ ಏಳು ಜನರಿದ್ದಾರೆ ಎಂದು ಹೇಳಲಾಗುತ್ತೆ. ಆದರೆ ನಮ್ಮ ಸಿನಿಮಾರಂಗದಲ್ಲಿ actress Duplicate: ಒಬ್ಬರಂತೆ ಮತ್ತೊಬ್ಬರು ಕಾಣುವವರ ಪಟ್ಟಿ ದೊಡ್ಡದಿದೆ. ಅದರಲ್ಲೂ ನಟಿಯರು ಸೇಮ್ ಟು ಸೇಮ್ ಲುಕ್ ಹೊಂದಿರೋದು ನಿಜಕ್ಕೂ ಅಚ್ಚರಿ ತರಿಸುತ್ತದೆ. ಒಂದೇ ತರ ಕಾಣುವ ಇಬ್ಬರು ನಟಿಯರ ಲಿಸ್ಟ್ ನ ಇಲ್ಲಿ ಕೊಟ್ಟಿದ್ದೇವೆ. ನೋಡ್ತಾ ಹೋದರೆ ನಿಮ್ಮ ಕಣ್ಣೇ ನಿಮ್ಮನ್ನು ಮೋಸ ಮಾಡ್ತಿದೆಯಾ ಅನಿಸದೇ ಇರದು..
ಗಜನಿ ಬೆಡಗಿ ಅಸೀನ್ ತಮ್ಮ ಕ್ಯೂಟ್ ಲುಕ್ನಿಂದ ಮೋಡಿ ಮಾಡಿದ ನಟಿ. ಅವರಂತೆಯೇ ನಟಿ ಪೂರ್ಣ ಕೂಡ ಕಾಣುತ್ತಾರೆ. ತೆಲುಗಿನ ಡ್ಯಾನ್ಸಿಂಗ್ ರಿಯಾಲಿಟಿ ಶೋ ಡಿ ಅಲ್ಲಿ ಜಡ್ಜ್ ಆಗಿರುವ ಪೂರ್ಣ ಥೇಟ್ ಅಸಿನ್ರಂತೆ ಕಾಣುತ್ತಾರೆ.
2/ 14
ದಕ್ಷಿಣ ಭಾರತದ ಫೇಮಸ್ ನಟಿ ತ್ರಿಷಾರಂತೆಯೇ ನವ ನಟಿ ರೇಷ್ಮಾ ಸಹ ಕಾಣುತ್ತಾರೆ.
3/ 14
ಕನ್ನಡದ ನಟಿ ಪ್ರಣೀತಾ ನೋಡಲು ಬಹುತೇಕ ತೆಲುಗು ನಟಿ ಕಾಜಲ್ ಅಗರ್ವಾಲ್ರಂತೆ ಇದ್ದಾರೆ.
4/ 14
ಕನ್ನಡದ ಗಜ, ದೃಶ್ಯ ಸಿನಿಮಾಗಳಲ್ಲಿ ನಟಿಸಿರುವ ಮಲೆಯಾಳಂ ನಟಿ ನವ್ಯ ನಾಯರ್ರಂತೆಯೇ ನಟಿ ಗೌತಮಿ ಸಹ ಕಾಣುತ್ತಾರೆ
5/ 14
ಬೇರೆ ಭಾಷೆಗಳಲ್ಲಿ ಮಿಂಚಿದ ಕನ್ನಡದ ಇಬ್ಬರು ನಟಿಯರಾದ ಸಿಂಧು ಮೆನನ್-ನಂದಿತಾ ಶ್ವೇತಾ ನೋಡಲು ಅಕ್ಕ-ತಂಗಿಯೇನೋ ಅನ್ನುವಷ್ಟು ಸಾಮ್ಯತೆ ಇದೆ.
6/ 14
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹಾಗೂ ತಮಿಳು ಬಿಗ್ಬಾಸ್ ಖ್ಯಾತಿಯ ಯಶಿಕಾ ಆನಂದ್ ಫೇಸ್ ಸೇಮ್ ಟು ಸೇಮ್ ಅನಿಸದೇ ಇರದು
7/ 14
ನಟಿಯರಾದ ಮೀನಾ, ಮಿಸ್ಟಿ ಚಕ್ರವರ್ತಿ ಇಬ್ಬರ ಮೊಗದಲ್ಲಿ ಒಂದೇ ರೀತಿಯ ಹೋಮ್ಲಿ ಲುಕ್ ಇದೆ
8/ 14
ನಟಿ ಸಮಂತಾರಂತೆಯೇ ಅಶು ರೆಡ್ಡಿ ಕೂಡ ಫೋಸ್ ಕೊಟ್ಟು ಅಭಿಮಾನಿಗಳನ್ನು ಕನ್ಫ್ಯೂಸ್ ಮಾಡ್ತಿದ್ದಾರೆ
9/ 14
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈರಂತೆಯೇ ಸ್ನೇಹ ಉಲ್ಲಾಳ್ ಕಾಣುವುದರಿಂದಲೇ ಸಲ್ಮಾನ್ ಜೊತೆ ನಟಿಸಿದ್ರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ
10/ 14
ಸಲ್ಮಾನ್ ರ ಮತ್ತೊಬ್ಬ ಗರ್ಲ್ಫ್ರೆಂಡ್ ಕತ್ರಿನಾ ತರ ಝರಿನ್ ಖಾನ್ ಕಾಣುವುದರಿಂದಲೇ ಸಲ್ಮಾನ್ ಜೊತೆ ನಟಿಸುವ ಅವಕಾಶ ಸಿಕ್ಕಿದೆಯಂತೆ.
11/ 14
ನಟಿಯರಾದ ಸುಜಿತಾ-ಮೀರಾ ಜಾಸ್ಮಿನ್ ಇಬ್ಬರ ಮೊಗದಲ್ಲಿಯೂ ಒಂದೇ ರೀತಿಯ ಕ್ಯೂಟ್ನೆಸ್ ಇರುವುದು ಸುಳ್ಳಲ್ಲ
12/ 14
ನಟಿ ರಂಭಾ ಹಾಗೂ ದುರಂತ ಅಂತ್ಯ ಕಂಡ ನಟಿ ದಿವ್ಯ ಭಾರತಿ ನೋಡಲು ಸೇಮ್ ಟು ಸೇಮ್ ಇದ್ದಾರೆ
13/ 14
ಕನ್ನಡದ ನಟಿ ರಮ್ಯಾ ಹಾಗೂ ತಮಿಳು ನಟಿ ರಮ್ಯಾ ನಂಬೀಸನ್ ಹೆಸರಿನಂತೆ ಲುಕ್ನಲ್ಲೂ ಒಂದೇ ತರ ಇದ್ದಾರೆ
14/ 14
ಪೋಕಿರಿ ಬೆಡಗಿ ಇಲಿಯಾನಾ ಹಾಗೂ ಪುನೀತ್ ರಾಜ್ಕುಮಾರ್ ಜೊತೆ ನಿನ್ನಿಂದಲೇ ಸಿನಿಮಾದಲ್ಲಿ ನಟಿಸಿದ್ದ ಎರಿಕಾ ಫೆರ್ನಾಂಡೀಸ್ ನೋಡಲು ಕೂಡ ಒಂದೇ ತರ ಇದ್ದಾರೆ