Achmad Zulkarnain: ಈತನಿಗೆ ಕೈಯಿಲ್ಲ, ಕಾಲಿಲ್ಲ! ಆದರೆ ಈತನ ಫೋಟೋಗ್ರಫಿ ಮಾತ್ರ ಯಾರಿಗೂ ಕಡಿಮೆ ಇಲ್ಲ!

ಅಂದಹಾಗೆಯೇ ಈ ವ್ಯಕ್ತಿಗೆ ಕೈ ಇಲ್ಲ. ಕಾಲು ಇಲ್ಲ. ಆದರೆ ಈತನ ಫೋಟೋಗ್ರಫಿ ಕೌಶಲ್ಯಕ್ಕೆ ಬೆರಗಾಗದವರು ಯಾರು ಇಲ್ಲ ಬಿಡಿ. ಅದ್ಭುತವಾಗಿ ಫೋಟೋ ತೆಗೆಯುತ್ತಾರೆ. ಅದರಲ್ಲೂ ವೆಡ್ಡಿಂಗ್ ಫೋಟೋ ಚೆನ್ನಾಗಿ ಕ್ಲಿಕ್ಕಿಸುತ್ತಾರೆ. ಹಾಗಾದರೆ ಈ ವ್ಯಕ್ತಿ ಯಾರು? ಅವರ ಕುರಿತಾದ ಮಾಹಿತಿ ಇಲ್ಲಿದೆ.

First published: