15 ವರ್ಷದ ವಿದ್ಯಾರ್ಥಿಯೊಂದಿಗೆ ಮೈದಾನದಲ್ಲೇ ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ!; ಮುಂದೇನಾಯ್ತು ಗೊತ್ತಾ?
35 ವರ್ಷದ ಕ್ಯಾಂಡಿಸ್ ಬಾರ್ಬರ್ ಎಂಬ ಶಿಕ್ಷಕಿ 15 ವರ್ಷದ ಬಾಲಕನನ್ನು ಕರೆದು ಆತನಿಂದ ತನ್ನ ಆಸೆಯನ್ನು ತೀರಿಸಿಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲದೆ, ಬಾಲಕನ ಮೇಲುಡುಪಿಲ್ಲದಿರುವ ಫೋಟೋವನ್ನು ತೆಗೆದು ಆತನ ತರಗತಿಯ ವಿದ್ಯಾರ್ಥಿಗಳಿಗೆ ಶೇರ್ ಮಾಡಿದ್ದಾಳೆ.
ಶಿಕ್ಷಕಿಯೊಬ್ಬಳು 15 ವರ್ಷದ ವಿದ್ಯಾರ್ಥಿಯೊಂದಿಗೆ ಆಟದ ಮೈದಾನದಲ್ಲಿ ಸೆಕ್ಸ್ ಮಾಡಿ ಸಿಕ್ಕಿಬಿದ್ದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
2/ 9
35 ವರ್ಷದ ಕ್ಯಾಂಡಿಸ್ ಬಾರ್ಬರ್ ಎಂಬಾಕೆ 15 ವರ್ಷದ ಬಾಲಕನನ್ನು ಕರೆದು ಆತನಿಂದ ತನ್ನ ಆಸೆಯನ್ನು ತೀರಿಸಿಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲದೆ, ಬಾಲಕನ ಮೇಲುಡುಪಿಲ್ಲದಿರುವ ಫೋಟೋವನ್ನು ತೆಗೆದು ಆತನ ತರಗತಿಯ ವಿದ್ಯಾರ್ಥಿಗಳಿಗೆ ಶೇರ್ ಮಾಡಿದ್ದಾಳೆ.
3/ 9
ಸದ್ಯ ಈ ವಿಚಾರವಾಗಿ ಶಿಕ್ಷಕಿಗೆ ಕ್ಯಾಂಡಿಸ್ ಬಾರ್ಬರ್ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ವೇಳೆ ನೈಜ ಘಟನೆಯನ್ನು ಮತ್ತು ಮಾಡಿರುವ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿದ್ದಾಳೆ.
4/ 9
ಕ್ಯಾಂಡಿಸ್ ಬಾರ್ಬರ್ ಮಾಡಿರುವ ತಪ್ಪಿನ ಕುರಿತಾಗಿ ಆಕೆಗೆ ಕೋರ್ಟ್ ಪ್ರಶ್ನೆಯನ್ನು ಹಾಕುತ್ತದೆ. ಜೊತೆಗೆ ಘಟನೆಯನ್ನು ವಿವರಿಸಲು ಹೇಳುತ್ತದೆ. ಅದಕ್ಕೆ ಕ್ಯಾಂಡಿಸ್ ಬಾರ್ಬರ್ ಕ್ರೀಡಾ ಪ್ರಶಸ್ತಿ ಕಾರ್ಯಕ್ರಮ ಆತನನ್ನು ಸಂಪರ್ಕಿಸಿದೆ. ನಂತರ ಸ್ನಾಪ್ ಚಾಟ್ನ ಲ್ಲಿ ಆತನಿಗೆ ಮೆಸೇಜ್ ಮಾಡಲು ಶುರುಮಾಡಿದೆ.
5/ 9
ಹೀಗೆ ಸಂದೇಶ ರವಾನಿಸುತ್ತ ಆತನ ಬಳಿ ಖಾಸಗಿಯಾಗಿ ಮೀಟ್ ಆಗಲು ಹೇಳಿದೆ. ನಂತರ ವಿದ್ಯಾರ್ಥಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಆಟದ ಮೈದಾನದಲ್ಲಿ ಸೆಕ್ಸ್ ಮಾಡಿಸಿಕೊಂಡೆ. ಬಳಿಕ ಆತನ ಮೇಲುಡುಪನ್ನು ಫೋಟೋಗಳನ್ನು ಕಳುಹಿಸಿದೆ ಎಂದು ಹೇಳಿದ್ದಾಳೆ.
6/ 9
ಅಷ್ಟು ಮಾತ್ರವಲ್ಲದೆ, ಕ್ಯಾಂಡಿಸ್ ಬಾರ್ಬರ್ ನಡೆದ ಘಟನೆಯನ್ನು ಯಾರಿಗೂ ಹೇಳಬಾರದೆಂದು ಆ ಪುಟ್ಟ ಬಾಲಕನಿಗೆ ಹೆಸರಿಸಿಟ್ಟಿದ್ದಳು. ನಾನು ನಿನ್ನಿಂದ ಗರ್ಭಿಣಿಯಾದರು ಆಗಬಹುದು. ಹಾಗಾಗಿ ಈ ವಿಚಾರವವನ್ನು ಯಾರೊಂದಿಗೂ ಹೇಳಬೇಡ, ಹೇಳಿದರೆ ನಿನ್ನನ್ನು ನಾನು ಕರೆದುಕೊಂಡು ಹೋಗುವೆನು ಎಂದು ಹೇಳಿದ್ದಳಂತೆ.
7/ 9
ಶಿಕ್ಷಕಿ ಕ್ಯಾಂಡಿಸ್ ಬಾರ್ಬರ್ ಬಾಲಕನಿಗೆ ದಿನಂಪ್ರತಿ ಮೆಸೇಜ್ ಮಾಡುತ್ತಿದ್ದಳು. ಸ್ನಾನ ಮಾಡುತ್ತಿರುವ ವೇಳೆ ವಿದ್ಯಾರ್ಥಿ ಬಳಿ ನನ್ನು ಭೇಟಿ ಮಾಡುತ್ತೀಯಾ ಎಂದು ಕೇಳುತ್ತಿದ್ದಳು.
8/ 9
ಹೀಗೆ ಮೆಸೇಜ್ ಕಳುಹಿಸುತ್ತಾ ಒಂದು ದಿನ ಸಂಜೆ 5 ಗಂಟೆಗೆ ವೇಳೆಗೆ ವಿದ್ಯಾರ್ಥಿಯನ್ನು ಕಾರಿನಲ್ಲಿ ಕುಳಿತುಕೊಂಡು ಶಾಲೆಗೆ ಮೈದಾನಕ್ಕೆ ಬಂದಿದ್ದಾಳೆ. ನಂತರ ಆತನೊಂದಿಗೆ ಸೆಕ್ಸ್ ಮಾಡಿದ್ದಾಳೆ.
9/ 9
ಇನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೊಂದಿಗೆ ಸೆಕ್ಸ್ ಮಾಡಿರುದಕ್ಕಾಗಿ ಕೋರ್ಟ್ ಕ್ಯಾಂಡಿಸ್ ಬಾರ್ಬರ್ಗೆ ಶಿಕ್ಷೆ ವಿಧಿಸಿದೆ.