ಲಿಂಗಾನುಪಾತದಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚುಯಿದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಭಾರತವೂ ಈ ಸಮಸ್ಯೆಯನ್ನು ಎದುರಿಸುತ್ತಿದೆ.
2/ 9
ಇದಕ್ಕೆ ಮುಖ್ಯ ಕಾರಣ ಹೆಣ್ಣು ಭ್ರೂಣ ಹತ್ಯೆ. ಹುಟ್ಟುವ ಮಗು ಹೆಣ್ಣು ಎಂದು ಮೊದಲೇ ತಿಳಿದರಂತೂ ಭ್ರೂಣ ಹತ್ಯೆ ಮಾಡುತ್ತಿದ್ದರು. ಇದರಿಂದಾಗಿ ಪುರುಷರ ಸಂಖ್ಯೆ ಜಾಸ್ತಿಯಾಗಿ ಮಹಿಳೆಯರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿತು.
3/ 9
ಭಾರತದಲ್ಲಿ ಕೇರಳವನ್ನು ಬಿಟ್ಟರೆ ಉಳಿದ ರಾಜ್ಯಗಳು ಲಿಂಗಾನುಪಾತ ಸಮಸ್ಯೆ ಎದುರಿಸುತ್ತಿವೆ. ಅದರಂತೆ ಇಲ್ಲೊಂದು ದೇಶದಲ್ಲಿ ಪುರುಷರ ಸಂಖ್ಯೆ ಕಡಿಮೆಯಿದ್ದು, ಅಲ್ಲಿನ ಮಹಿಳೆಯರು ಸಂಖ್ಯೆ ಜಾಸ್ತಿಯಿದೆ. ಇದರಿಂದಾಗಿ ಅಲ್ಲಿನ ಜನರು ಏನು ಸಮಸ್ಯೆ ಎದುರಿಸುತ್ತಾರೆ ಗೊತ್ತಾ?
4/ 9
ಬ್ರೆಜಿಲ್ನಲ್ಲಿರುವ ನೋಯ್ವಾ ಡು ಕಾರ್ಡಿರೊದಲ್ಲಿ ಹುಡುಗರ ಸಂಖ್ಯೆಗಿಂತ ಹುಡುಗಿಯರ ಸಂಖ್ಯೆ ಹೆಚ್ಚು. ಹಾಗಾಗಿ ಅಲ್ಲಿನ ಹುಡುಗಿಯರಿಗೆ ಮದುವೆಯಾಗಲು ಹುಡುಗರು ಸಿಗುತ್ತಿಲ್ಲ. ಅಲ್ಲಿನ ಹುಡುಗಿಯರು ಒಂಟಿಯಾಗಿ ಜೀವನ ನಡೆಸುತ್ತಾರೆ.
5/ 9
ಇಲ್ಲಿನ ಹುಡುಗಿಯರು ವಿವಾಹವಾದ ನಂತರ ಅದೇ ಗ್ರಾಮದಲ್ಲಿ ನೆಲೆಸುತ್ತಾರೆ. ಇದು ಆ ಗ್ರಾಮದ ಸಂಪ್ರದಾಯ. ಮತ್ತೊಂದೆಡೆ ಈ ಗ್ರಾಮದಲ್ಲಿನ ಜನರ ಸಂಖ್ಯೆ 600. ಅದರಲ್ಲಿ 18ರಿಂದ 30 ವಯಸ್ಸಿನ 300 ಮಹಿಳೆಯರಿದ್ದಾರೆ.
6/ 9
300 ಮಹಿಳೆಯರಲ್ಲಿ ಹೆಚ್ಚಿನವರು ಇನ್ನು ವಿವಾಹವಾಗಿಲ್ಲವಂತೆ. ಹಾಗಾಗಿ ಒಬ್ಬಂಟಿತನದೊಂದಿಗೆ ಜೀವನ ಸಾಗಿಸುತ್ತಾರೆ ಅಲ್ಲಿನ ಹೆಣ್ಣು ಮಕ್ಕಳು.
7/ 9
ಆದರೆ ಅಲ್ಲಿನ ಹುಡುಗಿಯರು ಯಾವ ಕೆಲಸಕ್ಕೂ ಕಡಿಮೆ ಇಲ್ಲ.ತೋಟಗಾರಿಕೆ, ಕೃಷಿ, ಹೀಗೆ ಎಲ್ಲಾ ಕೆಸಲವನ್ನು ಮಾಡುತ್ತಾರೆ