ತಲೆಯಿಲ್ಲದೆ ಕಲೆಯಿಲ್ಲ: ಪುಸ್ತಕಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ

ಇಂತಹೊಂದು ಅದ್ಭುತ ಕಲೆಯನ್ನು ಸೃಷ್ಟಿಸುವಲ್ಲಿ ತೆಗೆದುಕೊಂಡ ಸಮಯ ಬರೋಬ್ಬರಿ 12 ಗಂಟೆ. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 7 ಗಂಟೆಗೆ ಭಾವಚಿತ್ರದ ಕೆಲಸ ಕೊನೆಗೊಂಡಿತು.

First published: