Long Eared Goat: ಈ ಮೇಕೆ ಮರಿಗಿಂತ ಅದರ ಕಿವಿಗಳೇ ಉದ್ದ! ಮುದ್ದು ಪ್ರಾಣಿ ಫೋಟೋ ಸಖತ್ ವೈರಲ್

ಮೇಕೆ ಮರಿ ಅಂದ್ರೆ ಬಹುತೇಕರು ಮಾಂಸಕ್ಕಾಗಿ ಸಾಕುತ್ತಾರೆ, ಕೆಲವರು ಮಾತ್ರ ಮುದ್ದಿಗಾಗಿ, ಮೋಜಿಗಾಗಿ ಸಾಕುತ್ತಾರೆ. ಇಲ್ಲೊಂದು ಮೇಕೆ ಮರಿ ಇನ್ನೂ ಚಿಕ್ಕದಿದ್ದರೂ, ದೊಡ್ಡ ಹೆಸರು ಮಾಡಿದೆ! ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ಆ ಮೇಕೆ ಮರಿಗಿಂತ ಅದರ ಎರಡೂ ಕಿವಿಯೇ ದೊಡ್ಡದಾಗಿದೆ!

First published: