Tattoo Baby: ಮೈಮೇಲೆಲ್ಲಾ ಟ್ಯಾಟೂ ಹಾಕಿಸಿಕೊಂಡಿರುವ ಚೋಟಾ ಮಗು! ಟಿಕ್​ಟಾಕ್​ನಲ್ಲಿ ಈ ಪುಟಾಣಿ ಕಂದನದ್ದೇ ಹವಾ

Tattoo Baby: ಕೆಲವರಿಗೆ ಟ್ಯಾಟೂ ಹಾಕಿಸುವ ಶೋಕಿ ಇರುತ್ತದೆ. ಮೈಯೆಲ್ಲಾ ಟ್ಯಾಟೂ ಹಾಕಿಸುವವರು ಇದ್ದಾರೆ. ಆದರೆ ಸೂಜಿಯ ಮೂಲಕ ಟ್ಯಾಟೂ ಹಾಕಿಸುವಾಗ ನೋವಾಗೋದಂತು ಖಚಿತ. ಆದರೆ ಇಲ್ಲೊಂದು ಪುಟಾಣಿ ಮಗುವಿದೆ. ಆ ಮಗುವಿನ ಮೈಮೇಲೆಲ್ಲಾ ಟ್ಯಾಟೂ ಇದೆ.  ಇದೇ ವಿಚಾರಕ್ಕೆ ಮಗು ಜನಪ್ರಿಯ ಪಡೆಯುತ್ತಿದೆ. ಆದರೆ  ತಾಯಿ  ಮಗುವಿನ ಮೇಲೆ ನಿಜವಾದ ಟ್ಯಾಟೂ ಹಾಕಿಸಿದ್ದಾಳಾ?  ತಿಳಿಯೋಣ

First published: