Viral News: ಗೃಹಪ್ರವೇಶದ ದಿನ ಬಲಿ ಕೊಡಲು ಹೋದಾಗ ಜಸ್ಟ್ ಮಿಸ್; ಕೋಳಿ ಬದುಕಿತು, ಮನೆ ಮಾಲೀಕ ಸತ್ತ!

ಗೃಹಪ್ರವೇಶ ಸಮಾರಂಭಕ್ಕೆ ದೇವರ ಪೂಜೆ ಮಾಡುವುದು ಸಂಪ್ರದಾಯ. ಕೆಲವು ಕಡೆ ಕೋಳಿ, ಕುರಿ ಇತ್ಯಾದಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಇಲ್ಲಿ ಗೃಹಪ್ರವೇಶ ಸಮಾರಂಭದ ವೇಳೆ ಕೋಳಿ ಬಲಿ ಕೊಡುವಾಗ ದುರಂತವೇ ನಡೆದಿದೆ.

First published: