Navaratri Special: ಈ ದೇಗುಲದ ವಿಗ್ರಹ, ಗೋಡೆ, ನೆಲವೆಲ್ಲ 8 ಕೋಟಿ ರೂಪಾಯಿ ನೋಟ್‌ನಿಂದ ಅಲಂಕಾರ!

ನವರಾತ್ರಿಯಲ್ಲಿ ದೇಗುಲಗಳಲ್ಲಿ ವಿಶೇಷ ಪೂಜೆಗಳು ಇರುತ್ತವೆ. ಅದರಲ್ಲೂ ದೇವಿ ದೇಗುಲದಲ್ಲಂತೂ ಸಂಭ್ರಮ ಜೋರಾಗಿರುತ್ತದೆ. ದಸರೆಯ 10 ದಿನವೂ ದೇಗುಲ, ವಿಗ್ರಹಗಳನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ಇಲ್ಲೊಂದು ಪುರಾತನ ದೇಗುಲದಲ್ಲಿ 8 ಕೋಟಿ ನೋಟುಗಳಿಂದ ದೇಗುಲ ಹಾಗೂ ವಿಗ್ರಹ ಅಲಂಕರಿಸಲಾಗಿದೆ. ಈ ಅಪರೂಪದ ದೃಶ್ಯವನ್ನು ನೀವೂ ಕಣ್ತುಂಬಿಕೊಳ್ಳಿ...

First published: