Earn Money: ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಈ ಊರಿನ ಜನ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು?

ಹಣ ಬೇಕೆಂದರೆ ಕೆಲಸ ಮಾಡಬೇಕು, ವ್ಯಾಪಾರ ಮಾಡಬೇಕು, ಕನಿಷ್ಠ ಕೃಷಿಯನ್ನಾದರೂ ಮಾಡಬೇಕು. ಆದರೆ ಇದ್ಯಾವುದೂ ಇಲ್ಲದೆ ಆ ಹಳ್ಳಿಯ ಜನ ಹೊಸ ದಾರಿಯನ್ನು ಆರಿಸಿಕೊಂಡರು. ಯೂಟ್ಯೂಬ್ ಮೂಲಕವೇ ಗ್ರಾಮಕ್ಕೆ ಆದಾಯ ಬರುತ್ತಿದೆ.

First published:

  • 17

    Earn Money: ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಈ ಊರಿನ ಜನ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು?

    ಲಕ್ಷಾಂತರ ಭಾರತೀಯ ಯುವಕರು ಸರ್ಕಾರಿ ಉದ್ಯೋಗ ಪಡೆಯಲು ಬಹಳಷ್ಟು ಕನಸು ಕಾಣುತ್ತಿದ್ದಾರೆ. ಸರ್ಕಾರಿ ನೌಕರಿಯೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಬ್ಯಾಂಕ್, ಯುಪಿಎಸ್ಸಿ, ರಾಜ್ಯ ಸಿವಿಲ್ ಸರ್ವಿಸಸ್ ಇತ್ಯಾದಿಗಳಲ್ಲಿ ಉದ್ಯೋಗ ಪಡೆಯುವುದು ವರ್ಷಗಳ ತಯಾರಿ.

    MORE
    GALLERIES

  • 27

    Earn Money: ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಈ ಊರಿನ ಜನ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು?

    ಆದರೆ ಇಂದಿನ ದಿನಗಳಲ್ಲಿ ಯುವಕರ ಮನೋಭಾವದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಅವರ ಗಮನವು ಸರ್ಕಾರಿ ಉದ್ಯೋಗಗಳಿಂದ ಆಫ್‌ಬೀಟ್ ವೃತ್ತಿಜೀವನದತ್ತ ಬದಲಾಗುತ್ತಿದೆ. ಅದರಲ್ಲಿಯೂ ಯೂಟ್ಯೂಬ್ ಅನ್ನು ದೊಡ್ಡ ಆದಾಯದ ಮೂಲವನ್ನಾಗಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.

    MORE
    GALLERIES

  • 37

    Earn Money: ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಈ ಊರಿನ ಜನ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು?

    ಛತ್ತೀಸ್‌ಗಢದ ರಾಯ್‌ಪುರದಲ್ಲಿ ತುಳಸಿ ಎಂಬ ಗ್ರಾಮವಿದೆ. ಇಲ್ಲಿನ ಯುವಕರು ಯೂಟ್ಯೂಬ್ ಮೇಲೆ ಅವಲಂಬಿತರಾಗಿದ್ದಾರೆ. ತುಳಸಿ ಗ್ರಾಮದಲ್ಲಿ ಸುಮಾರು 432 ಕುಟುಂಬಗಳು ವಾಸಿಸುತ್ತಿವೆ. ಗ್ರಾಮದ ಜನಸಂಖ್ಯೆ 3000-4000 ನಡುವೆ ಇದೆ. ಅವರಲ್ಲಿ 1000 ಜನರು ಯೂಟ್ಯೂಬ್ ಮೂಲಕ ತಮ್ಮ ಆದಾಯವನ್ನು ಗಳಿಸುತ್ತಿದ್ದಾರೆ.

    MORE
    GALLERIES

  • 47

    Earn Money: ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಈ ಊರಿನ ಜನ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು?

    ತುಳಸಿ ಗ್ರಾಮದಲ್ಲಿ ವಾಸಿಸುವ 5 ವರ್ಷದ ಮಗುವಿನಿಂದ 85 ವರ್ಷದ ಅಜ್ಜಿಯವರೆಗೆ ಅವರು ಯೂಟ್ಯೂಬ್‌ನಲ್ಲಿ ಸಕ್ರಿಯರಾಗಿದ್ದಾರೆ. ಈ ಗ್ರಾಮದಲ್ಲಿ ಜೈ ವರ್ಮಾ ಮತ್ತು ಜ್ಞಾನೇಂದ್ರ ಎಂಬ ಇಬ್ಬರು ಗೆಳೆಯರು 2016ರಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಅದರಲ್ಲಿ ಕಾಮಿಡಿ ವಿಡಿಯೋಗಳು ಅಪ್ಲೋಡ್ ಆಗುತ್ತಿವೆ.

    MORE
    GALLERIES

  • 57

    Earn Money: ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಈ ಊರಿನ ಜನ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು?

    ಜೈವರ್ಮ ಅವರಿಗೆ ಬಾಲ್ಯದಿಂದಲೂ ನಟನೆಯಲ್ಲಿ ಒಲವು. ಮೊದಲು ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಅವರು 11ನೇ ತರಗತಿಯಿಂದ ಬಿಎಸ್ಸಿವರೆಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ನಂತರ ಅವರು ತಮ್ಮ ಸ್ನೇಹಿತ ಜ್ಞಾನೇಂದ್ರ ಅವರೊಂದಿಗೆ ಕಾಮಿಡಿ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲು ಪ್ರಾರಂಭಿಸಿದರು. ಜ್ಞಾನೇಂದ್ರ ಎಸ್‌ಬಿಐನಲ್ಲಿ ಎಂಜಿನಿಯರ್.

    MORE
    GALLERIES

  • 67

    Earn Money: ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಈ ಊರಿನ ಜನ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು?

    ಇಬ್ಬರಿಂದಲೂ ಯೂಟ್ಯೂಬ್ ವೀಡಿಯೋಗಳು ಶುರುವಾದವು. ಬಹುತೇಕ ಪ್ರತಿಯೊಂದು ಕುಟುಂಬವೂ YouTube ವೀಡಿಯೊಗಳಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ತುಳಸಿ ಗ್ರಾಮದಿಂದ 40-50 ಚಾನಲ್‌ಗಳನ್ನು ಮಾಡಲಾಗಿದೆ. ಮೊದಲು ಎಲ್ಲರೂ ಮೊಬೈಲ್‌ನಲ್ಲಿ ಶೂಟ್ ಮಾಡುತ್ತಿದ್ದರು. ಆದರೆ ಈಗ ಕ್ಯಾಮೆರಾಗಳು ಮತ್ತು ಇತರ ಶೂಟಿಂಗ್ ಸಾಧನಗಳು ಲಭ್ಯವಿದೆ.

    MORE
    GALLERIES

  • 77

    Earn Money: ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಈ ಊರಿನ ಜನ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು?

    ಇವರೆಲ್ಲ ಯೂಟ್ಯೂಬ್ ನಿಂದ ಭಾರೀ ಆದಾಯ ಪಡೆಯುತ್ತಿದ್ದಾರೆ. ಸರ್ಕಾರಿ ಕೆಲಸದ ಬಗ್ಗೆ ಟೆನ್ಷನ್ ಇಲ್ಲ. ಖಾಸಗಿ ಉದ್ಯೋಗದ ಕಲ್ಪನೆ ಇಲ್ಲ. ಅದರಂತೆ ತಮ್ಮದೇ ಚಾನೆಲ್ ನಡೆಸುತ್ತಿದ್ದಾರೆ. ತಮಗೆ ಇಷ್ಟವಾದದ್ದನ್ನು ಮಾಡುತ್ತಿದ್ದಾರೆ. ಯಾವುದೇ ಒತ್ತಡವಿಲ್ಲದೆ ತುಂಬಾ ಖುಷಿಯಿಂದ ಬದುಕುತ್ತಿದ್ದಾರೆ.

    MORE
    GALLERIES