Weirdest foods: ಬೌಬೌ ಬಿರಿಯಾನಿ ಅಂದ್ರೆ ಬಾಯಿ ಬಿಡುತ್ತಾರೆ ಈ ದೇಶದವರು! ಜೇಡ, ಪಾರಿವಾಳ ಏನನ್ನೂ ಬಿಡಲ್ಲ ಇವರು!

ಮೊಟ್ಟೆಯೊಳಗೆ ಬೆಳೆಯುತ್ತಿರುವ ಬಾತುಕೋಳಿ ಭ್ರೂಣವೆಂದರೆ ಚೀನಿಗರಿಗೆ ಬಲು ಇಷ್ಟ. ಇದನ್ನು ಚಿಪ್ಪಿನ ಜೊತೆಗೆ ಬೇಯಿಸುತ್ತಿತಾರೆ. ನಂತರ ಬೇಯಿಸಿದ ಬಳಿಕ ಮೊಟ್ಟೆಯ ಚಿಪ್ಪನ್ನು ತೆಗೆದು ತಿನ್ದೆನುತ್ತಾರೆ. ಚೀನಾವನ್ನು ಹೊರತುಪಡಿಸಿ, ಫಿಲಿಪೈನ್ಸ್, ಲಾವೋಸ್, ಕಾಂಬೋಡಿಯಾ ಮತ್ತು ವಿಯೆಟ್ನಾಂನಂತಹ ಇತರ ದೇಶಗಳಲ್ಲಿ ಇವು ಸಾಮಾನ್ಯ ಆಹಾರವಾಗಿದೆ.

First published: