Things that can Kill You: ನಾವು ನಿತ್ಯ ಬಳಸುವ ಈ ವಸ್ತುಗಳು ಪ್ರಾಣವನ್ನೇ ತೆಗೆಯಬಹುದು, ಎಚ್ಚರ!

8 everyday things that can kill you: ಇಂದು ನಾವು ನಿಮ್ಮ ಮನೆಯಲ್ಲಿ ಇರುವಂತಹ 8 ವಸ್ತುಗಳು ಹೇಗೆ ನಿಮ್ಮ ಪ್ರಾಣಕ್ಕೇ ಸಂಚಕಾರ ತರಬಹುದು ಎಂಬ ಬಗ್ಗೆ ಹೇಳಲಿದ್ದೇವೆ. ನಾವು ಇಲ್ಲಿ ಚಾಕು ಅಥವಾ ಇಲಿಗಳ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಟಿವಿ ಅಥವಾ ಟೂತ್ ಪೇಸ್ಟ್ ಬಗ್ಗೆ ಹೇಳುತ್ತಿದ್ದೇವೆ.

First published: