Indian Marriage Culture: ಇಲ್ಲಿನ ಮಹಿಳೆಯರು ಮದ್ವೆಯಾಗೋ ಮುನ್ನ ಪುರುಷರ ರಕ್ತ ನೋಡ್ತಾರಂತೆ! ಏನಪ್ಪಾ ಇದು ವಿಚಿತ್ರ ಪದ್ಧತಿ?

Indian Marriage Culture: ದೇಶದಲ್ಲಿ ಹಲವಾರು ಸಂಪ್ರದಾಯಗಳಿವೆ. ಆದರೆ ಕೆಲವೊಂದ ಸಂಪ್ರದಾಯಗಳನ್ನು ಕೇಳಿದ್ರೆ ಅಚ್ಚರಿಯಾಗುತ್ತೆ. ಅಂತಹ ಒಂದು ಸಂಪ್ರದಾಯವು ಬಿಹಾರದ ಮಧುಬನಿಯಲ್ಲಿ ಕಂಡುಬರುತ್ತದೆ. ಇಲ್ಲಿ ವಧುವಿನ ಮಾರುಕಟ್ಟೆ ಇದೆ. ಇಲ್ಲಿ ವಧುವೇ ತಮಗೆ ಬೇಕಾದ ಹುಡುಗನನ್ನು ಆಯ್ಕೆ ಮಾಡುತ್ತಾಳೆ.

First published:

  • 18

    Indian Marriage Culture: ಇಲ್ಲಿನ ಮಹಿಳೆಯರು ಮದ್ವೆಯಾಗೋ ಮುನ್ನ ಪುರುಷರ ರಕ್ತ ನೋಡ್ತಾರಂತೆ! ಏನಪ್ಪಾ ಇದು ವಿಚಿತ್ರ ಪದ್ಧತಿ?

    ಭಾರತೀಯ ಸಂಪ್ರದಾಯದಲ್ಲಿ ಮದುವೆಯನ್ನು ಪವಿತ್ರ ಸಂಬಂಧವೆಂದು ಪರಿಗಣಿಸಲಾಗಿದೆ. ಮದುವೆ ಎರಡು ಕುಟುಂಬಗಳು ಒಂದಾಗುವ ಒಂದು ಪ್ರಕ್ರಿಯೆಯಾಗಿದೆ. ಮದುವೆಯಲ್ಲಿ, ಹುಡುಗ ಮತ್ತು ಹುಡುಗಿಯರ ಕುಟುಂಬಗಳು ಪರಸ್ಪರರ ಮನೆಗೆ ಹೋಗಿ ಹಲವಾರು ಮಾತುಕತೆಗಳನ್ನು ಮಾಡಲಾಗುತ್ತದೆ. ನಂತರದಲ್ಲಿ ಮದುವೆಯನ್ನು ನಿರ್ಧರಿಸುತ್ತಾರೆ.

    MORE
    GALLERIES

  • 28

    Indian Marriage Culture: ಇಲ್ಲಿನ ಮಹಿಳೆಯರು ಮದ್ವೆಯಾಗೋ ಮುನ್ನ ಪುರುಷರ ರಕ್ತ ನೋಡ್ತಾರಂತೆ! ಏನಪ್ಪಾ ಇದು ವಿಚಿತ್ರ ಪದ್ಧತಿ?

    ಆದರೆ ಈ ಮಾತುಗಳೆ ಆಗಿ, ಎರಡೂ ಕುಟುಂಬಗಳಲ್ಲಿ ಒಪ್ಪಿಗೆಯಾದ್ರೂ ನಂತರ ಯಾವುದೇ ದೋಷ ಕಂಡುಬಂದರೆ, ಮದುವೆಯನ್ನು ರದ್ದುಗೊಳಿಸಲಾಗುತ್ತದೆ. ಆದರೆ ಇಂದು ನಾವು ನಿಮಗೆ ಒಂದು ವಿಷಯವನ್ನು ಹೇಳುತ್ತೇವೆ ಇದು ನಿಮ್ಮನ್ನೇ ಒಮ್ಮೆಗೆ ಅಚ್ಚರಿಗೊಳಿಸುತ್ತೆ.

    MORE
    GALLERIES

  • 38

    Indian Marriage Culture: ಇಲ್ಲಿನ ಮಹಿಳೆಯರು ಮದ್ವೆಯಾಗೋ ಮುನ್ನ ಪುರುಷರ ರಕ್ತ ನೋಡ್ತಾರಂತೆ! ಏನಪ್ಪಾ ಇದು ವಿಚಿತ್ರ ಪದ್ಧತಿ?

    ಬಿಹಾರದ ಮಧುಬನಿ ಪ್ರದೇಶದಲ್ಲಿ ದುಲ್ಹಾ ಬಜಾರ್ ಅಂದರೆ ವಧುವಿನ ಜಾತ್ರೆಯನ್ನು 700 ವರ್ಷಗಳಿಂದ ನಡೆಸಿಕೊಂಡು ಬರುತ್ತಾರೆ. ಇಲ್ಲಿ ಪ್ರತಿಯೊಂದು ಜಾತಿ ಮತ್ತು ಧರ್ಮದ ವಧುಗಳು ಬರುತ್ತಾರೆ ಮತ್ತು ಹುಡುಗಿ ತನ್ನದೇ ಆದ ರೀತಿಯಲ್ಲಿ ಇಲ್ಲಿ ಸೂಕ್ತ ವರನನ್ನು ಆಯ್ಕೆ ಮಾಡಬಹುದಾಗಿದೆ.

    MORE
    GALLERIES

  • 48

    Indian Marriage Culture: ಇಲ್ಲಿನ ಮಹಿಳೆಯರು ಮದ್ವೆಯಾಗೋ ಮುನ್ನ ಪುರುಷರ ರಕ್ತ ನೋಡ್ತಾರಂತೆ! ಏನಪ್ಪಾ ಇದು ವಿಚಿತ್ರ ಪದ್ಧತಿ?

    ಸಾಮಾನ್ಯವಾಗಿ ಇಲ್ಲಿ ಹುಡುಗಿಯರೇ ಹುಡುಗರನ್ನು ನೋಡಿ ಸರಿಯಾದ ಆಯ್ಕೆ ಮಾಡುತ್ತಾರೆ. ಇದರಿಂದ ಕುಟುಂಬದ ಸದಸ್ಯರಿಗೂ ಸಂಪೂರ್ಣ ಮಾಹಿತಿ ಸಿಗುತ್ತದೆ. ನಂತರ ಅವರಿಬ್ಬರು ಭೇಟಿಯಾಗಿ, ಮಾತುಕತೆಯ ಬಳಿಕ ಮದುವೆ ನಿರ್ಧಾರವಾಗುತ್ತದೆ.

    MORE
    GALLERIES

  • 58

    Indian Marriage Culture: ಇಲ್ಲಿನ ಮಹಿಳೆಯರು ಮದ್ವೆಯಾಗೋ ಮುನ್ನ ಪುರುಷರ ರಕ್ತ ನೋಡ್ತಾರಂತೆ! ಏನಪ್ಪಾ ಇದು ವಿಚಿತ್ರ ಪದ್ಧತಿ?

    ಈ ಜಾತ್ರೆ ಯಾವಾಗ ಆರಂಭವಾಯಿತು?: ಈ ಜಾತ್ರೆಯು 1310 ರಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. 700 ವರ್ಷಗಳ ಹಿಂದೆ, ಸೌರತ್ ನಲ್ಲಿ ಕರ್ನಾಟಕ ರಾಜವಂಶದ ರಾಜ ಹರಿಸಿಂಹ ದೇವ್ ಪ್ರಾರಂಭಿಸಿದರು. ಮದುವೆಗಳು ಒಂದೇ ಗೋತ್ರದಲ್ಲಿ ನಡೆಯದೇ ವಧುವರರ ಗೋತ್ರಗಳು ಬೇರೆ ಬೇರೆಯಾಗಿರುವುದು ಇದರ ಹಿಂದಿನ ಕಾರಣವಾಗಿತ್ತು.

    MORE
    GALLERIES

  • 68

    Indian Marriage Culture: ಇಲ್ಲಿನ ಮಹಿಳೆಯರು ಮದ್ವೆಯಾಗೋ ಮುನ್ನ ಪುರುಷರ ರಕ್ತ ನೋಡ್ತಾರಂತೆ! ಏನಪ್ಪಾ ಇದು ವಿಚಿತ್ರ ಪದ್ಧತಿ?

    ಇನ್ನು ಏಳು ತಲೆಮಾರಿನ ರಕ್ತ ಸಂಬಂಧಗಳು ಮತ್ತು ರಕ್ತದ ಗುಂಪು ಹೊಂದಾಣಿಕೆಯಾದರೆ ಮಾತ್ರ ಈ ಮೇಳದಲ್ಲಿ ಮದುವೆಗೆ ಅವಕಾಶವಿದೆ. ಹೀಗಾಗಿ, ಮಹಿಳೆಯರು ವಿಶೇಷವಾಗಿ ಈ ವಿಷಯವನ್ನೇ ಮೊದಲು ನೋಡುತ್ತಾರೆ.

    MORE
    GALLERIES

  • 78

    Indian Marriage Culture: ಇಲ್ಲಿನ ಮಹಿಳೆಯರು ಮದ್ವೆಯಾಗೋ ಮುನ್ನ ಪುರುಷರ ರಕ್ತ ನೋಡ್ತಾರಂತೆ! ಏನಪ್ಪಾ ಇದು ವಿಚಿತ್ರ ಪದ್ಧತಿ?

    ಮಿಥಿಲಾಂಚಲ್‌ನಲ್ಲಿ ಈ ಪದ್ಧತಿ ಈಗಲೂ  ಅಸ್ತಿತ್ವದಲ್ಲಿದೆ. ಆದಾಗ್ಯೂ, ಇಂದಿಗೂ ಈ ಸಂಪ್ರದಾಯ ಬಹಳ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಸಾವಿರಾರು ಯುವಕರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

    MORE
    GALLERIES

  • 88

    Indian Marriage Culture: ಇಲ್ಲಿನ ಮಹಿಳೆಯರು ಮದ್ವೆಯಾಗೋ ಮುನ್ನ ಪುರುಷರ ರಕ್ತ ನೋಡ್ತಾರಂತೆ! ಏನಪ್ಪಾ ಇದು ವಿಚಿತ್ರ ಪದ್ಧತಿ?

    ಈ ಸಂಪ್ರದಾಯವನ್ನು ಪ್ರಾರಂಭಿಸುವ ಹಿಂದಿನ ಕಾರಣ: ಈ ಜಾತ್ರೆಯನ್ನು ಪ್ರಾರಂಭಿಸಲು ಮುಖ್ಯ ಕಾರಣವೆಂದರೆ ಆ ಪ್ರದೇಶದಲ್ಲಿ ಹುಡುಗಿಯ ಕುಟುಂಬವು ಮದುವೆಗೆ ಅನೇಕ ತೊಂದರೆಗಳನ್ನು ಎದುರಿಸುತ್ತಿತ್ತು. ಇನ್ನು ಈ ಪದ್ಧತಿಯಲ್ಲಿ ಮದುವೆಗೆ ವರದಕ್ಷಿಣೆ ಹಾಗೂ ಲಕ್ಷಗಟ್ಟಲೆ ಹಣ ವ್ಯಯಿಸುವುದಿಲ್ಲ. ಇದೇ ಕಾರಣಕ್ಕೆ ಈ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ.

    MORE
    GALLERIES