Arthur: 8 ಹೆಂಡತಿಯರಿಗೆ ಬಂಗಲೆ ನಿರ್ಮಿಸುತ್ತಿರುವ ದೇವರಂಥಾ ಗಂಡ! ಅವರೊಂದಿಗೆ ಮುದ್ದಾಡಲು ಟೈಂ ಟೇಬಲ್​ ಕೂಡ ಫಿಕ್ಸ್

ಸದ್ಯ ಆರ್ಥರ್ 8 ಹೆಂಡತಿಯರೊಂದಿಗೆ ವಾಸಿಸುತ್ತಿದ್ದಾನೆ. ಅವರ ಸಂತೋಷವೇ ನನಗೆ ಮುಖ್ಯ ಎಂದುಕೊಂಡು ಅವರಿಗಾಗಿ  700 ಚದರ ಅಡಿಯ ಬಂಗಲೆಯನ್ನು ನಿರ್ಮಿಸುತ್ತಿದ್ದಾನೆ. ಶೀಘ್ರದಲ್ಲೇ ಆರ್ಥರ್ ಮತ್ತು ಅವನ 8 ಹೆಂಡತಿಯರು ಹೊಸ ಬಂಗಲೆಗೆ ಶಿಫ್ಟ್ ಆಗಲಿದ್ದಾರೆ.

First published: