Viral Story: 67ನೇ ವಯಸ್ಸಿನಲ್ಲಿ 127 ಮಕ್ಕಳ ತಂದೆಯಾಗಿದ್ದೇನೆಂದು ಬಹಿರಂಗವಾಗಿ ಹೇಳಿಕೊಂಡ ನಿವೃತ್ತ ಶಿಕ್ಷಕ!

Clive Jones: 67 ವರ್ಷದ ನಿವೃತ್ತ ಶಿಕ್ಷಕ ಕ್ಲೈವ್ ಜೋನ್ಸ್ ಅವರು ಇಲ್ಲಿಯವರೆಗೆ ಹೆಚ್ಚು ಬಾರಿ ವೀರ್ಯವನ್ನು ದಾನ ಮಾಡಿದ್ದಾರೆ. 9 ವರ್ಷಗಳಿಂದ ವೀರ್ಯ ದಾನ ಮಾಡುವ ಮೂಲಕ ಅವರು 129 ಮಕ್ಕಳು ಜನಿಸಲು ಕಾರಣರಾಗಿದ್ದಾರೆ. 

First published:

  • 16

    Viral Story: 67ನೇ ವಯಸ್ಸಿನಲ್ಲಿ 127 ಮಕ್ಕಳ ತಂದೆಯಾಗಿದ್ದೇನೆಂದು ಬಹಿರಂಗವಾಗಿ ಹೇಳಿಕೊಂಡ ನಿವೃತ್ತ ಶಿಕ್ಷಕ!

    ವಿಶ್ವದಲ್ಲೇ ಅತಿ ಹೆಚ್ಚು ವೀರ್ಯ ದಾನ ಮಾಡಿದ್ದೇನೆ ಎಂದು ನಿವೃತ್ತ ಶಿಕ್ಷಕರೊಬ್ಬರು ಹೇಳಿಕೊಂಡಿದ್ದಾರೆ. ಈ ಕಾರಣದಿಂದಾಗಿ ತಾನು 129 ಮಕ್ಕಳ ತಂದೆಯಾಗಿದ್ದೇನೆ ಮತ್ತು ಇನ್ನೂ 9 ಮಕ್ಕಳು ಜನಿಸಬೇಕಾಗಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

    MORE
    GALLERIES

  • 26

    Viral Story: 67ನೇ ವಯಸ್ಸಿನಲ್ಲಿ 127 ಮಕ್ಕಳ ತಂದೆಯಾಗಿದ್ದೇನೆಂದು ಬಹಿರಂಗವಾಗಿ ಹೇಳಿಕೊಂಡ ನಿವೃತ್ತ ಶಿಕ್ಷಕ!

    67 ವರ್ಷದ ನಿವೃತ್ತ ಶಿಕ್ಷಕ ಕ್ಲೈವ್ ಜೋನ್ಸ್ ಅವರು ಇಲ್ಲಿಯವರೆಗೆ ಹೆಚ್ಚು ಬಾರಿ ವೀರ್ಯವನ್ನು ದಾನ ಮಾಡಿದ್ದಾರೆ. 9 ವರ್ಷಗಳಿಂದ ವೀರ್ಯ ದಾನ ಮಾಡುವ ಮೂಲಕ ಅವರು 129 ಮಕ್ಕಳು ಜನಿಸಲು ಕಾರಣರಾಗಿದ್ದಾರೆ.

    MORE
    GALLERIES

  • 36

    Viral Story: 67ನೇ ವಯಸ್ಸಿನಲ್ಲಿ 127 ಮಕ್ಕಳ ತಂದೆಯಾಗಿದ್ದೇನೆಂದು ಬಹಿರಂಗವಾಗಿ ಹೇಳಿಕೊಂಡ ನಿವೃತ್ತ ಶಿಕ್ಷಕ!

    UK ನಲ್ಲಿ ಅಧಿಕೃತ ವೀರ್ಯ ದಾನಿಯಾಗಲು ಗರಿಷ್ಠ ವಯಸ್ಸಿನ ಮಿತಿ 45 ವರ್ಷ. ಈ ಕಾರಣದಿಂದಾಗಿ ಅವರು ಅಧಿಕೃತ ವೀರ್ಯ ದಾನಿಯಾಗಲು ಸಾಧ್ಯವಾಗಲಿಲ್ಲ. ಕ್ಲೈವ್ 58 ನೇ ವಯಸ್ಸಿನಲ್ಲಿ ವೀರ್ಯವನ್ನು ದಾನ ಮಾಡಲು ಪ್ರಾರಂಭಿಸಿದರು.

    MORE
    GALLERIES

  • 46

    Viral Story: 67ನೇ ವಯಸ್ಸಿನಲ್ಲಿ 127 ಮಕ್ಕಳ ತಂದೆಯಾಗಿದ್ದೇನೆಂದು ಬಹಿರಂಗವಾಗಿ ಹೇಳಿಕೊಂಡ ನಿವೃತ್ತ ಶಿಕ್ಷಕ!

    ಕ್ಲೈವ್ 20 ಮಕ್ಕಳನ್ನು ಭೇಟಿಯಾಗಿದ್ದಾರೆ: ಅವರು ಫೇಸ್​ಬುಕ್​ನಲ್ಲಿ ಕುಟುಂಬಗಳೊಂದಿಗೆ ಹೇಗೆ ಸಂಪರ್ಕ ಸಾಧಿಸುತ್ತಾರೆ ಎಂಬುದನ್ನು ಹೇಳಿಕೊಂಡಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಮೇ ತಿಂಗಳಲ್ಲಿ ತನ್ನ ವೀರ್ಯದಿಂದ ಜನಿಸಿದ ಮಕ್ಕಳನ್ನು ಭೆಟಿ ಮಾಡಲು ಪ್ರಾರಂಭಿಸಿದರು.

    MORE
    GALLERIES

  • 56

    Viral Story: 67ನೇ ವಯಸ್ಸಿನಲ್ಲಿ 127 ಮಕ್ಕಳ ತಂದೆಯಾಗಿದ್ದೇನೆಂದು ಬಹಿರಂಗವಾಗಿ ಹೇಳಿಕೊಂಡ ನಿವೃತ್ತ ಶಿಕ್ಷಕ!

    ಕ್ಲೈವ್ ಜೋನ್ಸ್ ಈ ಬಗ್ಗೆ ಹೇಳಿಕೊಂಡಿದ್ದು, ಕೆಲವು ಪತ್ರಿಕೆಗಳಲ್ಲಿ ಮಕ್ಕಳಾಗದವರ ಕಷ್ಟವನ್ನು ಓದಿದ್ದೇನೆ. ಈ ಕಾರಣದಿಂದ ಕ್ಲೈವ್ ಜೋನ್ಸ್ ವೀರ್ಯ ದಾನ ಮಾಡುವ ಕೆಲಸವನ್ನು ಮಾಡಲು ಪ್ರಾರಂಭಿಸಿದರು. ಕ್ಲೈವ್ ಅವರು ಸುಮಾರು 20 ಮಕ್ಕಳನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ.

    MORE
    GALLERIES

  • 66

    Viral Story: 67ನೇ ವಯಸ್ಸಿನಲ್ಲಿ 127 ಮಕ್ಕಳ ತಂದೆಯಾಗಿದ್ದೇನೆಂದು ಬಹಿರಂಗವಾಗಿ ಹೇಳಿಕೊಂಡ ನಿವೃತ್ತ ಶಿಕ್ಷಕ!

    ಯುಕೆ ತಜ್ಞರು ತಮ್ಮ ಚಟುವಟಿಕೆಗಳ ಬಗ್ಗೆ ವೈದ್ಯಕೀಯ ಎಚ್ಚರಿಕೆಯನ್ನು ನೀಡಿದ್ದಾರೆ. ಎಲ್ಲಾ ವೀರ್ಯ ದಾನಿಗಳು ಮತ್ತು ಸ್ವೀಕರಿಸುವವರು ಪರವಾನಗಿ ಪಡೆದ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ.

    MORE
    GALLERIES