ಜೀವನದಲ್ಲಿ ನೂರಾರು ಜನರ ಮದುವೆ ಆಗುತ್ತಲೇ ಇರುತ್ತದೆ. ಆದರೆ ಚಿತ್ರ ವಿಚಿತ್ರವಾಗಿ ಮದುವೆ ಆಗುವವರ ಸಂಖ್ಯೆ ಕಡಿಮೆ. ಇಂದು ಒಂದು ಮದುವೆ ಸಖತ್ ವೈರಲ್ ಆಗ್ತಾ ಇದೆ.
2/ 7
ವಯಸ್ಸಾದ ವಯಸ್ಸಿನಲ್ಲಿ ಮದುವೆಯಾಗುವುದು ಅಥವಾ ಮರುಮದುವೆಯಾಗುವುದು ಹೊಸದೇನಲ್ಲ. ಆದರೆ ಮದುವೆಯಾಗಿ 6 ಮಕ್ಕಳ ತಂದೆಯಾಗಿರುವ ವೃದ್ಧನೊಬ್ಬ ತನ್ನ ಮಗಳ ವಯಸ್ಸಿನ ಯುವತಿಯನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.
3/ 7
ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಪ್ಯೂರ್ ಚೌಧರಿ ಗ್ರಾಮದ 65 ವರ್ಷದ ವ್ಯಕ್ತಿಯೊಬ್ಬರು 23 ವರ್ಷದ ಯುವತಿಯನ್ನು ವಿವಾಹವಾಗಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದ ಲ್ಲಿ ಶಾಕಿಂಗ್ ಪ್ರತಿಕ್ರಿಯೆ ವ್ಯಕ್ತವಾಗಿದೆ.
4/ 7
ನಖೇದ್ ಯಾದವ್ ಅವರ ಮೊದಲ ಪತ್ನಿ ನಿಧನರಾಗಿದ್ದಾರೆ. ಅವಳಿಂದ ಅವನಿಗೆ 6 ಹೆಣ್ಣು ಮಕ್ಕಳಿದ್ದಾರೆ. ಈ ಆರು ಜನರೂ ಮದುವೆಯಾಗಿದ್ದಾರೆ. ಹೆಣ್ಣುಮಕ್ಕಳ ಮದುವೆಯ ನಂತರ ಅವನೂ ಮತ್ತೆ ಮದುವೆಯಾದ.
5/ 7
ರಾಮನಗರಿ ಅಯೋಧ್ಯೆಯ ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ನಖೇದ್ ಮತ್ತು ನಂದನಿ ವಿವಾಹವಾದರು. ಅವರ ಕುಟುಂಬ ಮತ್ತು ಸಂಬಂಧಿಕರು ಮದುವೆಯಲ್ಲಿ ಭಾಗವಹಿಸಿದ್ದರು.
6/ 7
ಎರಡನೇ ಮದುವೆಗೆ ಕಾರಣಗಳನ್ನು ನೀಡಿದ ನಖೇದ್, ಎಲ್ಲಾ ಹುಡುಗಿಯರು ಮದುವೆಯಾಗಿ ಅವರವರ ಮನೆಗೆ ಹೋದರು. ನನಗೆ ಅಡುಗೆ ಮಾಡಲು ಬರುತ್ತಿರಲಿಲ್ಲ. ಹಾಗಾಗಿ ಮತ್ತೆ ಮದುವೆಯಾದೆ.
7/ 7
ಇದೇ ವೇಳೆ ಮದುಮಗಳಾದ ನಂದಾನಿ ಇಷ್ಟು ವಯಸ್ಸಾದ ವ್ಯಕ್ತಿಯನ್ನು ಮದುವೆಯಾದ ಮೇಲೂ ತುಂಬಾ ಖುಷಿಯಾಗಿದ್ದೇನೆ ಎಂದಿದ್ದಾರೆ. ಇದಂತೂ ಎಲ್ಲರ ಹುಬ್ಬೇರಿಸುವಂತ ಸುದ್ಧಿ ಅಂತಲೇ ಹೇಳಬಹುದು.
First published:
17
Weird Marriage: 23 ವರ್ಷದ ಯುವತಿಯನ್ನು ಮದುವೆಯಾದ 65ರ ವೃದ್ಧ, ಕಾರಣ ಅಷ್ಟೇ ವಿಚಿತ್ರ!