Shocking News: ಒಂದಲ್ಲ ಎರಡಲ್ಲ..ಈ ವ್ಯಕ್ತಿಯ ಹೊಟ್ಟೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 63 ನಾಣ್ಯ!

ಶಸ್ತ್ರಚಿಕಿತ್ಸೆ ನಡೆಸಿದಾಗ ವೈದ್ಯರಿಗೂ ಗಾಬರಿಯಾಗಿದೆ. ಆ ವ್ಯಕ್ತಿ 63 ರೂ.ಗಳ ನಾಣ್ಯಗಳನ್ನು ಸೇವಿಸಿರುವುದು ಎಕ್ಸರೆಯಲ್ಲಿ ಬೆಳಕಿಗೆ ಬಂದಿದೆ.

First published: