Fact-checking: ಯಾವುದೇ ಕಾರಣಕ್ಕೂ ಈ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ! ಕಾರಣ ನೋಡಿ ಹೀಗಿದೆ

ಮಹಿಳೆಯರೇ ನಿಮಗೆ ಟ್ರಿಪ್​ ಹೋಗೋ ಆಸೆನಾ? ಹಾಗಾದ್ರೆ ಈ ಸ್ಥಳಹಳಿಗೆ ಮಾತ್ರ ಹೋಗ್ಬೇಡಿ. ನಿಮಗೆ ಅಲೋ ಇಲ್ಲ.

First published:

  • 17

    Fact-checking: ಯಾವುದೇ ಕಾರಣಕ್ಕೂ ಈ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ! ಕಾರಣ ನೋಡಿ ಹೀಗಿದೆ

    ಪ್ರಪಂಚದಾದ್ಯಂತ ನಮಗೆ ಹೆಚ್ಚು ತಿಳಿದಿಲ್ಲದ ಅನೇಕ ನಂಬಿಕೆಗಳು ಮತ್ತು ಪದ್ಧತಿಗಳಿವೆ. ಆದ್ದರಿಂದ ಹೊಸದನ್ನು ಕಲಿತಾಗ, ಅದು ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ. ಇಂದು ನಾವು ಮಹಿಳೆಯರಿಗೆ ನಿಷೇಧವಿರುವ ಒಂದಷ್ಟು ಸ್ಥಳಗಳ ಬಗ್ಗೆ ತಿಳಿಸಿಕೊಡ್ತೀವಿ.

    MORE
    GALLERIES

  • 27

    Fact-checking: ಯಾವುದೇ ಕಾರಣಕ್ಕೂ ಈ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ! ಕಾರಣ ನೋಡಿ ಹೀಗಿದೆ

    ಸೌದಿ ಅರೇಬಿಯಾ: ಇಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡುವಂತಿಲ್ಲ. ನೀವು ಸೌದಿಗೆ ಹೋಗಬೇಕಾದರೆ ಅಥವಾ ಎಲ್ಲಿಯಾದರೂ ಪ್ರಯಾಣಿಸಬೇಕಾದರೆ, ನೀವು ನಿಮ್ಮೊಂದಿಗೆ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಬೇಕು. ಅದು ನಿಮ್ಮ ತಂದೆ, ಪತಿ ಅಥವಾ ಸಹೋದರ ಆದ್ರೂ ಆಗಬಹುದು.

    MORE
    GALLERIES

  • 37

    Fact-checking: ಯಾವುದೇ ಕಾರಣಕ್ಕೂ ಈ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ! ಕಾರಣ ನೋಡಿ ಹೀಗಿದೆ

    ಅಯ್ಯಪ್ಪ ದೇವಸ್ಥಾನ, ಕೇರಳ: ಈ ದೇವಸ್ಥಾನವನ್ನು ಶಬರಿಮಲೆ ದೇವಸ್ಥಾನ ಎಂದೂ ಕರೆಯುತ್ತಾರೆ. ಭಗವಾನ್ ಅಯ್ಯಪ್ಪ ಬ್ರಹ್ಮಚಾರಿ ಎಂದು ನಂಬಲಾಗಿದೆ. ಆದ್ದರಿಂದ, ಈ ದೇವಾಲಯದಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ. ಇಲ್ಲಿನ ಪ್ರವೇಶಕ್ಕಾಗಿ ಹಲವು ತಿಂಗಳುಗಳಿಂದ ಮಹಿಳೆಯರು ಧರಣಿ ನಡೆಸುತ್ತಿದ್ದಾರೆ.

    MORE
    GALLERIES

  • 47

    Fact-checking: ಯಾವುದೇ ಕಾರಣಕ್ಕೂ ಈ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ! ಕಾರಣ ನೋಡಿ ಹೀಗಿದೆ

    ಹಾಜಿ ಅಲಿ ದರ್ಗಾ, ಮುಂಬೈ: ಈ ದರ್ಗಾವನ್ನು 15 ನೇ ಶತಮಾನದಲ್ಲಿ ಸಂತ ಪೀರ್ ಹಾಜಿ ಅಲಿ ಬುಖಾರಿಯ ಗೌರವಾರ್ಥವಾಗಿ ನಿರ್ಮಿಸಲಾಯಿತು. ಈ ದರ್ಗಾಕ್ಕೆ ಪ್ರತಿದಿನ 15 ರಿಂದ 20 ಸಾವಿರ ಜನರು ಭೇಟಿ ನೀಡುತ್ತಾರೆ. ಈ ದರ್ಗಾದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಶರಿಯಾ ಕಾನೂನಿನಲ್ಲಿ ಮಹಿಳೆ ದರ್ಗಾಕ್ಕೆ ಭೇಟಿ ನೀಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ನಂಬಲಾಗಿದೆ. ಇಲ್ಲಿ ಮಹಿಳೆಯರ ಪ್ರವೇಶಕ್ಕೆ ಹಲವು ಮಹಿಳಾ ಅಧಿಕಾರಿಗಳು ಪ್ರತಿಭಟನೆಯನ್ನೂ ನಡೆಸಿದ್ದಾರೆ.

    MORE
    GALLERIES

  • 57

    Fact-checking: ಯಾವುದೇ ಕಾರಣಕ್ಕೂ ಈ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ! ಕಾರಣ ನೋಡಿ ಹೀಗಿದೆ

     ಮೌಂಟ್ ಓಮಿನ್, ಜಪಾನ್: ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ಈ ಬೌದ್ಧ ದೇವಾಲಯದ ಎತ್ತರ 5640 ಅಡಿ. ಕಳೆದ 1300 ವರ್ಷಗಳಿಂದ ಇಲ್ಲಿಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಧರ್ಮದ ಹಾದಿಯಲ್ಲಿ ಮಹಿಳೆಯರು ಅಡೆತಡೆಗಳನ್ನು ಸೃಷ್ಟಿಸುತ್ತಾರೆ ಎಂಬ ಧಾರ್ಮಿಕ ನಂಬಿಕೆ ಇದೆ.

    MORE
    GALLERIES

  • 67

    Fact-checking: ಯಾವುದೇ ಕಾರಣಕ್ಕೂ ಈ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ! ಕಾರಣ ನೋಡಿ ಹೀಗಿದೆ

    ಮೌಂಟ್ ಅಥೋಸ್, ಗ್ರೀಸ್: ಅಥೋಸ್ ಪರ್ವತವನ್ನು ಗ್ರೀಸ್‌ನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪೂರ್ವ ಆರ್ಥೊಡಾಕ್ಸ್ ಮಠಗಳಿವೆ. ಇಲ್ಲಿ ವಾಸಿಸುವ ಸಾಧುಗಳು ಧರ್ಮದ ಹಾದಿಯಲ್ಲಿ ಮಹಿಳೆಯರು ಅಡ್ಡಿ ಎಂದು ಹೇಳುತ್ತಾರೆ. 1920 ರ ದಶಕದಲ್ಲಿ ಮಹಿಳಾ ಫ್ರೆಂಚ್ ಲೇಖಕಿ ಇಲ್ಲಿಗೆ ಸನ್ಯಾಸಿಯಾಗಿ ಬಂದರು ಎಂದು ನಂಬಲಾಗಿದೆ, ಅದಕ್ಕಾಗಿ ಅವರು ತಮ್ಮ ಎರಡೂ ಸ್ತನಗಳನ್ನು ಕತ್ತರಿಸಿದರು. ನಾಲ್ಕು ಮೊಲ್ಡೊವನ್ ಮಹಿಳೆಯರು ಅಲ್ಲಿಗೆ ಹೋಗಲು ಯಶಸ್ವಿಯಾದರು ಆದರೆ ಎಲ್ಲಾ ನಾಲ್ವರು ಅಪಘಾತದಲ್ಲಿ ಸಾವನ್ನಪ್ಪಿದರು.

    MORE
    GALLERIES

  • 77

    Fact-checking: ಯಾವುದೇ ಕಾರಣಕ್ಕೂ ಈ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ! ಕಾರಣ ನೋಡಿ ಹೀಗಿದೆ

    ಈ ಎಲ್ಲಾ ಪ್ರದೇಶಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದ ಈ ಪದ್ಧತಿಯನ್ನು ಎಲ್ಲರೂ ಅನುಸರಿಸುತ್ತಾ ಇದ್ದಾರೆ.

    MORE
    GALLERIES