Expensive Buildings: ವಿಶ್ವದ 5 ಅತ್ಯಂತ ದುಬಾರಿ ಕಟ್ಟಡಗಳಿವು! ಇದನ್ನು ನಿರ್ಮಿಸಲು ಖರ್ಚು ಮಾಡಿದ ವೆಚ್ಚ ಕೇಳಿದ್ರೆ ತಲೆ ತಿರುಗುತ್ತೆ

World's Most Expensive Buildings : ವಿಶ್ವದ ಐದನೇ ಅತ್ಯಂತ ದುಬಾರಿ ಕಟ್ಟಡವನ್ನು ಯುನೈಟೆಡ್ ಸ್ಟೇಟ್ಸ್​ನ ಲಾಸ್ ವೇಗಾಸ್​​​ನಲ್ಲಿ ನಿರ್ಮಿಸಲಾಗಿದೆ. ಇದು 2010 ರಲ್ಲಿ ತೆರೆಯಲಾದ ಅತ್ಯಂತ ದುಬಾರಿ ಹೋಟೆಲ್ ಮತ್ತು ಕ್ಯಾಸಿನೊ ಆಗಿದೆ. ಇದನ್ನು ಕಾಸ್ಮೋಪಾಲಿಟನ್ ಎಂದು ಹೆಸರಿಸಲಾಗಿದೆ.

First published: