Weird Greeting: ಈ ದೇಶದ ಜನರು ನಾಲಗೆ ಹೊರಹಾಕಿ ಸ್ವಾಗತ ಮಾಡುತ್ತಾರಂತೆ! ತಪ್ಪು ತಿಳ್ಕೋಬೇಡಿ ಪ್ಲೀಸ್​

ಭಾರತ ದೇಶದಲ್ಲಿ ಹಿರಿಯರನ್ನು ಭೇಟಿ ಮಾಡಲು, ಅವರನ್ನು ನಿರ್ದಿಷ್ಟ ದೂರದಿಂದ ನಿಂತು ಎರಡು ಕೈಗಳನ್ನು ಮುಗಿದು ಸ್ವಾಗತಿಸಲಾಗುತ್ತದೆ. ಕೆಲವೊಮ್ಮೆ ಅವರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುತ್ತೇವೆ. ಆದರೆ ಫ್ರಾನ್ಸ್ ಮತ್ತು ಉಕ್ರೇನ್​ನಲ್ಲಿ ಸ್ವಾಗತಿಸುವ ವಿಧಾನ ಹೇಗೆ ಗೊತ್ತಾ?

First published: