Pictures: ತಲೆ ಕೂದಲಿನ ಮೇಲೆ ಅದೇನು ಪ್ರೀತಿ.. 30 ವರ್ಷದಿಂದ ಕೂದಲೇ ಕತ್ತರಿಸಿಲ್ಲವಂತೆ ಈಕೆ

Alona Kravchenko: ಪ್ರತಿ ಹುಡುಗಿಯೂ ಸುಂದರವಾದ, ಉದ್ದವಾದ ಮತ್ತು ರೇಷ್ಮೆಯಂತಹ ಕೂದಲನ್ನು ಹೊಂದಲು ಬಯಸುತ್ತಾರೆ. ಆದರೆ ಕೆಲವರು ಫ್ಯಾಷನ್ಗೆ ತಕ್ಕಂತೆ ಕತ್ತರಿಸುತ್ತಾ ಬರುತ್ತಾರೆ. ಇನ್ನು ಕೆಲವರು ಕತ್ತರಿಸದೇ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಅದರಂತೆ ಉಕ್ರೇನ್ ಮೂಲದ ಅಲೋನಾ ಕ್ರಾವ್ಚೆಂಕೊ ಕೂಡ ತನ್ನ ಕೂದಲಿಗೆ 30 ವರ್ಷದಿಂದ ಕತ್ತರಿ ಬಳಸಿಲ್ಲ. ಆಕೆಯ ಕೂದಲಿನ ಉದ್ದ ಕೇಳಿದರೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ…

First published: