ಇಂದು ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸುವ ಸಾಧ್ಯತೆ ಇಲ್ಲ. ಆದರೆ ಇದು ಹತ್ತಿರವಾಗುತ್ತಿದ್ದು ಅದನ್ನು ಹಗುರವಾಗಿ ಪರಿಗಣಿಸಬಾರದು ಎನ್ನುತ್ತಾರೆ ವಿಜ್ಞಾನಿಗಳು. ಅಂತಹ ಕ್ಷುದ್ರಗ್ರಹಗಳನ್ನು ಬಾಹ್ಯಾಕಾಶದಲ್ಲಿ ಸ್ಫೋಟಿಸುವ ತಂತ್ರಜ್ಞಾನವನ್ನು ನಾವು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈಗಾಗಲೇ, ನಾಸಾ ಒಂದು ಸಣ್ಣ ಕ್ಷುದ್ರಗ್ರಹವನ್ನು ಸ್ಫೋಟಿಸಿತು.