Weird Marriage: 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಲವ್‌! ಮದ್ವೆಯಾದ ಈ ಜೋಡಿಗೆ ಮಗೂನೂ ಬೇಕಂತೆ!

ಪ್ರೀತಿ ಕುರುಡು, ಪ್ರೀತಿಗೆ ವಯಸ್ಸಿಲ್ಲ ಎಂದು ಹೇಳಲಾಗುತ್ತದೆ. ವಯಸ್ಸಿಗೆ ಮೀರಿ ಕುರುಡಾಗಿ ಪ್ರೀತಿಸುತ್ತಿದ್ದ ಜೋಡಿ ಇದೀಗ ಸಖತ್​ ವೈರಲ್​ ಆಗ್ತಾ ಇದೆ. ಏನಿದು ಅಂತ ತಿಳಿಯೋಣ.

First published:

  • 17

    Weird Marriage: 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಲವ್‌! ಮದ್ವೆಯಾದ ಈ ಜೋಡಿಗೆ ಮಗೂನೂ ಬೇಕಂತೆ!

    ಜಾರ್ಜಿಯಾದ 25 ವರ್ಷದ ಕರ್ರಾನ್ ಮೆಕೇನ್ ಮತ್ತು 62 ವರ್ಷದ ಚೆರಿಲ್ ಮೆಕ್‌ಗ್ರೆಗರ್ ನಡುವೆ ನಡೆದ ಘಟನೆಯಿದು. ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಈ ಜೋಡಿ ವಯಸ್ಸಿನ ಕಾರಣಕ್ಕೆ ಚರ್ಚೆಯಲ್ಲಿದೆ.

    MORE
    GALLERIES

  • 27

    Weird Marriage: 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಲವ್‌! ಮದ್ವೆಯಾದ ಈ ಜೋಡಿಗೆ ಮಗೂನೂ ಬೇಕಂತೆ!

    ಅವರ ವಯಸ್ಸಿನ ಅಂತರದಿಂದಾಗಿ ಅವರನ್ನು ಅನೇಕರು ಟ್ರೋಲ್ ಮಾಡ್ತಾ ಇದ್ದಾರೆ. ಆದರೆ, ಅದು ಅವರು ಇದನ್ನೆಲ್ಲ ತಲೆಗೆ ಹಾಕೊಂಡಿಲ್ಲ.

    MORE
    GALLERIES

  • 37

    Weird Marriage: 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಲವ್‌! ಮದ್ವೆಯಾದ ಈ ಜೋಡಿಗೆ ಮಗೂನೂ ಬೇಕಂತೆ!

    ಕರ್ರಾನ್ ಮತ್ತು ಚೆರಿಲ್ ಇಬ್ಬರೂ 2012 ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಆಗ ಅವರು ಡೈರಿ ಕ್ವೀನ್ ಎಂಬ ಫಾಸ್ಟ್ ಫುಡ್ ಚೈನ್​ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಕುರಾನ್​ಗೆ ಕೇವಲ 15 ವರ್ಷ. ಆಗ ಅವರ ನಡುವೆ ಪ್ರೀತಿ ಇರಲಿಲ್ಲ.

    MORE
    GALLERIES

  • 47

    Weird Marriage: 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಲವ್‌! ಮದ್ವೆಯಾದ ಈ ಜೋಡಿಗೆ ಮಗೂನೂ ಬೇಕಂತೆ!

    ಕಾರಣಾಂತರಗಳಿಂದ ಅವರು ಸಂಪರ್ಕ ಕಳೆದುಕೊಂಡಿದ್ದಾರೆ. ನಂತರ ಅವರು 2020 ರಲ್ಲಿ ಮತ್ತೆ ಭೇಟಿಯಾದರು. ಆ ಸಮಯದಲ್ಲಿ, ಚೆರಿಲ್ ಅಂಗಡಿಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಳು. ನಂತರ ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಪರಸ್ಪರ ಪ್ರೀತಿಸುತ್ತಿದ್ದರು. ಅವರು 2021 ರಲ್ಲಿ ವಿವಾಹವಾದರು.

    MORE
    GALLERIES

  • 57

    Weird Marriage: 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಲವ್‌! ಮದ್ವೆಯಾದ ಈ ಜೋಡಿಗೆ ಮಗೂನೂ ಬೇಕಂತೆ!

    ಡೈಲಿ ಮೇಲ್ ವರದಿಯ ಪ್ರಕಾರ, ಚೆರಿಲ್ ಕುರಾನ್ ಮಗುವನ್ನು ಕೇಳಿದ್ದಾರೆ. ಹಿಂದಿನ ಸಂಬಂಧದಿಂದ ಆಕೆಗೆ ಏಳು ಮಕ್ಕಳಿದ್ದಾರೆ. ಈಗ ಆಕೆಗೆ ಕುರಾನ್‌ನಿಂದ ಎಂಟನೇ ಮಗು ಬೇಕಂತೆ.

    MORE
    GALLERIES

  • 67

    Weird Marriage: 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಲವ್‌! ಮದ್ವೆಯಾದ ಈ ಜೋಡಿಗೆ ಮಗೂನೂ ಬೇಕಂತೆ!

    ಚೆರಿನ್ ಹೇಳಿದರು, ಅವರು ಹುಡುಗನಿಗೆ ಕಷ್ಟಪಟ್ಟು ಪ್ರಯತ್ನಿಸಿದರು ಆದರೆ ಅವನ ವಯಸ್ಸು ಅಡ್ಡಿಯಾಯಿತು ಅಂತ. ಇದೀಗ ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಬಯಸಿದ್ದಾರೆ.

    MORE
    GALLERIES

  • 77

    Weird Marriage: 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಲವ್‌! ಮದ್ವೆಯಾದ ಈ ಜೋಡಿಗೆ ಮಗೂನೂ ಬೇಕಂತೆ!

    ನಾವು ಮೂವರು ಬಾಡಿಗೆದಾರರೊಂದಿಗೆ ಮಾತನಾಡಿದ್ದೇವೆ ಎಂದು ಕುರಾನ್ ಹೇಳಿದರು. ಹೀಗೆ ಪ್ರಪಂಚದಲ್ಲಿ ಅನೇಕ ವೈರಲ್​ ಸುದ್ಧಿಗಳು ನಡೆಯುತ್ತಲೇ ಇರುತ್ತದೆ.

    MORE
    GALLERIES