Viral Story: ಉಟ್ಟ ಬಟ್ಟೆಯನ್ನೇ ಬಾಡಿಗೆಗೆ ಕೊಡುವ ಈಕೆ, ವರ್ಷಕ್ಕೆ 70 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸುತ್ತಾಳೆ!

Colths On Rent: ಪ್ರಸ್ತುತ ಜಗತ್ತಿನಲ್ಲಿ ಬಹುತೇಕ ವಸ್ತುಗಳ ಬಾಡಿಗೆ ಸಿಗುತ್ತದೆ. ಅಷ್ಟೇ ಏಕೆ ಮನುಷ್ಯರೇ ಬಾಡಿಗೆಗೆ ಸಿಗುತ್ತಾರೆ. ಆದರೆ ಇಲ್ಲೊಂದು ಸ್ಟೋರಿ ಇದೆ. ಇಲ್ಲೊಬ್ಬಳು ಯುವತಿಗೆ ತನ್ನ ಬಟ್ಟೆಯನ್ನು ಬಾಡಿಗೆಗೆ ಕೊಡುವ ಹವ್ಯಾಸ. ಆದರೆ ಆಕೆ ತನ್ನ ಬಾಡಿಗೆ ಕೊಡುವ ಬಟ್ಟೆಯಿಂದ ವರ್ಷಕ್ಕೆ 70ಲಕ್ಷ ರೂಪಾಯಿಗೂ ಹೆಚ್ಚು ದುಡಿಯುತ್ತಿದ್ದಾಳಂತೆ! ಯಾರೀಕೆ? ನೋಡೋಣ ಬನ್ನಿ

First published: