ಭೂಮಿಯಲ್ಲಿ ಪ್ರತಿ ನಿತ್ಯವೂ ಸಾಕಷ್ಟು ಹೊಸ ಹೊಸ ವಿಷಯಗಳು ನಡೆಯುತ್ತ ಇರುತ್ತವೆ. ಚಿತ್ರ ವಿಚಿತ್ರವಾದ ಪ್ರಾಣಿ, ಪಕ್ಷಿಗಳ ನಡುವೆ ಮನುಷ್ಯರೂ ಕೂಡ ಇರುತ್ತಾರೆ. ಇವರಲ್ಲಿಯೂ ಕೂಡ ಅನೇಕ ಬದಲಾವಣೆಗಳು ಆಗುತ್ತಾ ಇರುತ್ತವೆ. ಇದನ್ನು ಹ್ಯೂಮನ್ ಇಂಟ್ರೆಸ್ಟಿಂಗ್ ಅಂತಾನೇ ಹೇಳಬಹುದು. ಇದೀಗ ಓರ್ವ ಮನುಷ್ಯನ ಕಥೆ ವೈರಲ್ ಆಗಿದೆ.
2/ 7
ಉತ್ತರ ಪ್ರದೇಶದ ಶಾಮ್ಲಿಯ ಕೈರಾನಾದಲ್ಲಿ ವಾಸವಾಗಿರುವ ಲಿಟಲ್ ಸ್ಟಾರ್ ಅಜೀಂ ಮನ್ಸೂರಿ ಎಂಬ ವ್ಯಕ್ತಿಯು ಕಳೆದ ಹಲವು ವರ್ಷಗಳಿಂದ ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಾ ಇದ್ದರು. ಕೇವಲ ಎರಡೂವರೆ ಅಡಿ ಎತ್ತರವಿದ್ದ ಅಜೀಂ ಎತ್ತರ ಕಡಿಮೆ ಇದ್ದ ಕಾರಣ ಪತ್ನಿ ಸಿಗಲಿಲ್ಲ.
3/ 7
ಮದುವೆಯಾಗಲು ಹೆಂಡತಿ ಬೇಕು ಅಂತ ಪೊಲೀಸ್ ಠಾಣೆಗೆ ಹೋಗಿದ್ದ. ಮುಖ್ಯಮಂತ್ರಿ ಬಳಿಯೂ ತಮ್ಮ ಸಮಸ್ಯೆ ಹೇಳಿಕೊಂಡರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಸಹಾಯ ಕೇಳಿದರು.
4/ 7
ಮಾಧ್ಯಮಗಳಲ್ಲಿ ಚರ್ಚೆಯಾದ ನಂತರ ಹಪುದ್ನಲ್ಲಿ ಓರ್ವ ಹುಡುಗಿಯು ಈತ ಇದ್ದ ಸ್ಥಳಕ್ಕೆ ಆಗಮಿಸಿದಳು. ಕಳೆದ ವರ್ಷ ಇಬ್ಬರು ಭೇಟಿಯಾದರು ಮತ್ತು ಹೆಂಡತಿಗಾಗಿ ಅವರ ಕಾಯುವಿಕೆ ಕೊನೆಗೊಂಡಿತು.
5/ 7
ನವೆಂಬರ್ 2, 2022 ರಂದು, ಅಜೀಮ್ ವಿವಾಹವಾದರು. ಅವರು ಬುಶ್ರಾ ಎಂಬ ಹುಡುಗಿಯ ಜೊತೆ ಮದುವೆ ಆದರು. ಈ ವ್ಯಕ್ತಿ ತುಂಬಾ ಕುಳ್ಳ ಇದ್ದ ಕಾರಣದಿಂದ ಹುಡುಗಿ ಸಿಕ್ಕಿರಲ್ಲಿ. ಇದೀಗ ಅದೇ ಒಂದು ದೊಡ್ಡ ಸಂಗತಿ ಆಗಿದೆ ಈತನ ಜೀವನದಲ್ಲಿ.
6/ 7
ಅಜೀಂನ ಹೆಂಡತಿಯೂ ಅವನಿಗೆ ಸರಿಹೊಂದುತ್ತಾಳೆ. ಅವಳ ಎತ್ತರ ಅವನ ಎತ್ತರಕ್ಕೆ ಸಮವಾಗಿದೆ. ಹಪೂದ್ನ 3 ಅಡಿ ಬುಶ್ರಾ ಅವರನ್ನು ಮದುವೆಯಾಗಿದ್ದಾರೆ.
7/ 7
ಈ ವಿಶಿಷ್ಟ ಕುಳ್ಳ ಜೋಡಿಯ ವಿವಾಹವು ಪಟ್ಟಣದಾದ್ಯಂತ ಚರ್ಚೆಯಾಗಿದೆ. ಈ ಜೋಡಿಯ ಮದುವೆ ಎಲ್ಲರ ಗಮನ ಸೆಳೆದಿದೆ. ಹಾಗೆಯೇ ಇವರ ದಾಂಪತ್ಯ ಜೀವನ್ವು ಅತ್ಯಂತ ಸುಖಕರವಾಗಿದೆ. ಜೀವನವೇ ಸಾರ್ಥಕ ಅಂತ ದಂಪತಿ ಹೇಳುತ್ತಾರೆ.