PHOTOS: ಜಗತ್ತಿನ ಮೂಲೆಗಳಲ್ಲಿ ನಡೆದ 19 ಮೂಕ ಜೋಡಿಗಳ ವಿಚಿತ್ರ ವಿವಾಹದ ಚಿತ್ರಗಳು..!

ಸಾಮಾನ್ಯ ನಮ್ಮ ದೇಶದ ನಾನಾ ಭಾಗಗಳಲ್ಲಿ ಮಳೆ ಬರದಾಗ ಕಪ್ಪೆ, ಕತ್ತೆಗಳ ಮದುವೆ ಮಾಡುವ ಪದ್ದತಿ ಇದೆ. ಆದರೆ ವಿಶ್ವದ ಹಲವೆಡೆ ಬೇರೆ ಬೇರೆ ನಂಬಿಕೆಗಳಿಂದಾಗಿ ಪ್ರಾಣಿಗಳ ವಿವಾಹ ನಡೆಯುತ್ತದೆ. ಆದರೆ ಕೆಲವೆಡೆ ಯಾವುದೇ ನಂಬಿಕೆ ಇಲ್ಲದೆಯೇ ಪ್ರಾಣಿ-ಪಕ್ಷಿಗಳ ವಿವಾಹ ಮಾಡಲಾಗುತ್ತಿದೆ. ವಿಶ್ವದೆಲ್ಲೆಡೆ ನಡೆದ ಕೆಲವು ಪ್ರಾಣಿ-ಪಕ್ಷಿಗಳ ವಿವಾಹದ ಚಿತ್ರಗಳು...

  • News18
  • |
First published: