PAN Card: ಈ ಕಾರಣಕ್ಕಾಗಿ 17 ಕೋಟಿ ಪಾನ್​ ಕಾರ್ಡ್​ ರದ್ದಾಗಲಿದೆಯಂತೆ!

PAN Card: ಅದಾಯ ತೆರಿಗೆ ಕಾಯಿದೆಯ ಸೆಕ್ಷನ್ 139ಎಎ 41ನೇ ಷರತ್ತಿನ ಅನ್ವಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ವಿಫಲನಾದ ವ್ಯಕ್ತಿಯ ಪಾನ್ ಕಾರ್ಡ್ ಅನ್ನು ನಿಯಮಸಾರ ಅಸಿಂಧುಗೊಳಿಸಲಾಗುವುದು ಎಂದು ತಿಳಿಸಿದೆ.

First published: