ಅಂಗೈ ಅಳತೆಯಷ್ಟೇ ಇರುವ ಮುದ್ದಾದ ಜಿಂಕೆ ಮರಿ. ಹಾಯಾಗಿ ನಿದ್ದೆ ಮಾಡುತ್ತಿರುವುದನ್ನು ನೋಡಿದರೆ ಯಾರಿಗಾದರೂ ಒಮ್ಮೆ ಮುದ್ದಾಡಲೇ ಬೇಕು ಎಂಬಂತಾಗುತ್ತದೆ.
2/ 7
ನೀವು ನೀರಾನೆಗಳನ್ನು ನೋಡಿರುತ್ತೀರಾ ಅದು ಎಷ್ಟು ದೈತ್ಯವಾಗಿರುತ್ತದೆ ಎಂದು ನೋಡಿರುತ್ತೀರಾ. ಆದರೆ ಇದರ ಮರಿ ಎಷ್ಟು ಚಿಕ್ಕದಾಗಿದೆ ಅಂದ್ರೆ ನೀವು ನಂಬೋಕು ಸಾಧ್ಯ ಇಲ್ಲ.
3/ 7
ಮೊಸಳೆಯ ಬಾಯಲ್ಲಿ ಯಾರಾದರೂ ಸಿಕ್ಕಿ ಬಿದ್ರೆ ಬಿಡಿಸಿಕೊಳ್ಳೋದು ತುಂಬಾ ಕಠಿಣ. ಆದರೆ ಈ ಮರಿಯ ಬಾಯಲ್ಲಿ ನೀವು ಕೈಹಾಕಿದರೆ ಕಚ್ಚೋಕು ಬರೋದಿಲ್ಲಅನಿಸುತ್ತೆ.
4/ 7
ಕಾಡು ಪಾಪದ ಮರಿ ಇದು ಚಿಕ್ಕ ಚಿಕ್ಕ ಕಣ್ಣುಗಳಿಂದ ಮುದ್ದಾದ ಮುಖ ಹಾಗೂ ಪುಟ್ಟ ಮೂಗನ್ನು ಹೊಂದಿರುವ ಕಾಡುಪಾಪದ ಮರಿ ಎಲ್ಲರ ಬಾಯಲ್ಲೂ ಕ್ಯೂಟ್ ಎನ್ನುವ ಪದವನ್ನು ಹೊರಡಿಸದೇ ಬಿಡುವುದಿಲ್ಲ.
5/ 7
ಜಿರಾಫೆ ಮರಿ ಹುಟ್ಟಿ ಈಗಷ್ಟೇ ಕೆಲವು ದಿನಗಳು ಕಳೆದಂತಿದೆ. ಸರಿಯಾಗಿ ಮೈಮೇಲೆ ಚುಕ್ಕೆಗಳೂ ಸಹ ಇದುವರೆಗೆ ಮೂಡಿಲ್ಲ. ಆದರೂ ಎಷ್ಟು ಕ್ಯೂಟ್ ಆಗಿದೆ ನೋಡಿ.
6/ 7
ಕುದುರೆಯ ಗಾತ್ರಕ್ಕೂ ಕುದುರೆ ಮರಿಗೂ ಸಂಬಂಧವೇ ಇಲ್ಲವೆನ್ನುವಂತೆ ಈ ಕುದುರೆ ಮರಿಯ ಗಾತ್ರವಿದೆ.
7/ 7
ಸಿಟೇಷಿಯ ವರ್ಗ ಹಾಗೂ ಓಡಂಟಾಸೆಟಿ ಉಪವರ್ಗಕ್ಕೆ ಸೇರಿದ ಈ ಡಾಲ್ಫಿನ್ಗಳು ನಂತರ ಎಷ್ಟು ದೊಡ್ಡದಾಗಿ ಬೆಳೆಯುತ್ತವೋ ಮೊದಲು ಅಷ್ಟೇ ಚಿಕ್ಕ ಮರಿಗಳಾಗಿರುತ್ತವೆ.
First published:
17
Baby Animals: ಈಗಷ್ಟೇ ಹುಟ್ಟಿದ ಪುಟ್ಟ ಪ್ರಾಣಿಗಳು ಎಷ್ಟು ಮುದ್ದಾಗಿವೆ ನೋಡಿ!