Zoom: 2016 ರಿಂದ 2021ರ ಜ್ಯೂಮ್ ಆ್ಯಪ್ ಬಳಕೆದಾರರಿಗೆ ಸಿಗುತ್ತಿದೆ ಹಣ!

Zoom: ಕೋರೋನಾ ಕಾಲದಲ್ಲಿ ಜೂಮ್ ಆ್ಯಪ್ ವಿಡಿಯೋ ಕರೆ ಸೇವೆ ನೀಡುವ ಮೂಲಕ ಬಹು ಬೇಡಿಕೆಗೆ ಗ್ರಾಸವಾಗಿತ್ತು . ಆದರೆ ಕಂಪನಿಯು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಂಡಿದೆ ಎಂದು ಆರೋಪ ಕೇಳಿಬಂದಿತ್ತು. ಇದೇ ವಿಚಾರವಾಗಿ ಜೂಮ್ ತನ್ನ ಬಳಕೆದಾರರಿಗೆ ಪಾವತಿಸುತ್ತಿದೆ.

First published: