Blinkit: ಬರೀ 10 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಪ್ರಿಂಟ್​ಔಟ್​​ ಡೆಲಿವರಿ ಮಾಡುತ್ತದೆ ಬ್ಲಿಂಕಿಟ್! ಇದು ಝೊಮ್ಯಾಟೋ ಮಾಲೀಕತ್ವದ ಕಂಪನಿ

Blinkit 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಪ್ರಿಂಟ್ಔಟ್​ಗಳನ್ನು ತಲುಪಿಸುವುದಾಗಿ ಘೋಷಿಸಿದೆ. ಇದರಿಂದ ಪೋಷಕರಿಗೆ ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಸಹಾಯವಾಗಲಿದೆ. ಮಾತ್ರವಲ್ಲದೆ, ಇದರಿಂದ ಪೋಷಕರಿಗೂ ಪ್ರಯೋಜನ ಸಿಗಲಿದೆ.

First published: