Netflix: ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ನೆಟ್​ಫ್ಲಿಕ್ಸ್​ ಖಾತೆ ಬ್ಯಾನ್​ ಆಗ್ಬೋದು!

ನೀವು ನೆಟ್​ಫ್ಲಿಕ್ಸ್ ಅನ್ನು ಸಹ ಬಳಸುತ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ. ಏಕೆಂದರೆ ನೆಟ್​ಫ್ಲಿಕ್ಸ್​ ಷರತ್ತುಗಳಿಗೆ ವಿರುದ್ಧವಾಗಿ ವರ್ತಿಸಿದರೆ ಖಾತೆ ನಿರ್ಬಂಧವಾಗುವ ಲಕ್ಷಣವಿದೆ. ಆದರೆ ಇದು ಸಂಭವಿಸದಿರಲು, ನೀವು ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಬೇಕು.

First published: