Mobile Data: ಮೊಬೈಲ್ ಡೇಟಾ ಬೇಗನೆ ಖಾಲಿಯಾಗುತ್ತಿದೆಯಾ? ಹಾಗಿದ್ರೆ ಈ 4 ರಹಸ್ಯ ಸಲಹೆಗಳನ್ನು ಅನುಸರಿಸಿ

Data: ಮೊಬೈಲ್ ಡೇಟಾವನ್ನು ಬಳಸುವಾಗ, ಹೆಚ್ಚು ಡೇಟಾವನ್ನು ಬಳಸುವ ಅಪ್ಲಿಕೇಶನ್​ಗಳ ಬಳಕೆಯನ್ನು ಕಡಿಮೆ ಮಾಡಿ. ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್​​ಫಾರ್ಮ್​ಗಳಲ್ಲಿ ವಿಡಿಯೊಗಳನ್ನು ವೀಕ್ಷಿಸುವುದರಿಂದ ಹೆಚ್ಚಿನ ಡೇಟಾ ಖಾಲಿಯಾಗುತ್ತದೆ.

First published: