Iphone: ಎಚ್ಚರ! ವಾಹನ ಕಂಪನದಿಂದ ನಿಮ್ಮ ಐಫೋನ್​ ಹಾನಿಯಾಗಬಹುದು!

Apple Iphone: ಐಫೋನ್ ಬಳಕೆದಾರರಿಗೆ ನಿರಾಶಿಗೊಳಿಸುವ ಮಾಹಿತಿಯೊಂದು ಹೊರಬಿದ್ದಿದೆ. ವಾಹನ ಕಂಪನದಿಂದ ಐಫೋನ್ ಕ್ಯಾಮೆರಾಗಳಿಗೆ ಹಾನಿಯಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕುಪರ್ಟಿನೊ ಆಧಾರಿತ ಟೆಕ್ ದೈತ್ಯ, ಬೈಕ್ ಓಡಿಸುವಾಗ ಕಂಪನವಿರುತ್ತದೆ. ಈ ಕಂಪನದಿಂದ ಐಫೋನ್ ಕ್ಯಾಮೆರಾಗೆ ಹಾನಿಯಾಗುತ್ತದೆ ಎಂದು ತಿಳಿಸಿದೆ.

First published: