ಯೂಟ್ಯೂಬ್ನಂತೆಯೇ ಇತರೆ ಆ್ಯಪ್ಗಳನ್ನು ಡೌನ್ಲೋಡ್ ಮಾಡಿ: ಒಂದು ವೇಳೆ ನೀವು ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ನೋಡುವಾಗ ನಿಮಗೆ ಆ್ಯಡ್ ಬಾರದೇ ಇರುವಂತೆ ಮಾಡಬೇಕೆಂದರೆ ಯೂಟ್ಯೂಬ್ನಂತೆಯೇ ಇರುವ ಇತರೆ ಆ್ಯಪ್ಗಳನ್ನು ಡೌನ್ಲೋಡ್ ಮಾಡಿ. ಅದಕ್ಕಾಗಿ ಪ್ಲೇ ಸ್ಟೋರ್ನಲ್ಲಿ OGYoutube, DNS66, NewPipe, YT Vanced, Ad Clearನಂತಹ ಅಪ್ಲಿಕೇಶನ್ಗಳು ಲಭ್ಯವಿದೆ. ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಮೂಲಕ ಜಾಹೀರಾತು ಮುಕ್ತವಾಗಿ ವಿಡಿಯೋಗಳನ್ನು ನೋಡಬಹುದಾಗಿದೆ.