ಶೀಘ್ರವೇ ನಿಮ್ಮ ಮನೆಯಲ್ಲಿರುವ ಕೊಳೆತ ತರಕಾರಿಗಳಿಂದಲೂ ಬೈಕ್ ಓಡಿಸಬಹುದು!
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ. ಈಗಾಗಲೇ ಅನೇಕ ಕಂಪೆನಿಗಳು ವಿದ್ಯುತ್ ಚಾಲಿತ ವಾಹನಗಳನ್ನು ಉತ್ಪಾದಿಸಿ ಮಾರಾಟ ನಡೆಸುತ್ತಿದೆ. ಇದರಿಂದ ವಾಯು ಮಾಲಿನ್ಯವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ.
ನಗರಗಳಲ್ಲಿ ವಾಹನ ದಟ್ಟನೆ ಹೆಚ್ಚಿದ್ದು ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳಿಂದ ವಾಯು ಮಾಲಿನ್ಯವಾಗುತ್ತಿದೆ. ಇಂಧನ ಬಳಕೆಯ ವಾಹನಗಳು ಉಗುಳುತ್ತಿರುವ ಹೊಗೆಯಿಂದ ವಾತಾವರಣ ಕಲುಷಿತವಾಗುತ್ತಿದೆ.
2/ 7
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ. ಈಗಾಗಲೇ ಅನೇಕ ಕಂಪೆನಿಗಳು ವಿದ್ಯುತ್ ಚಾಲಿತ ವಾಹನಗಳನ್ನು ಉತ್ಪಾದಿಸಿ ಮಾರಾಟ ನಡೆಸುತ್ತಿದೆ. ಇದರಿಂದ ವಾಯು ಮಾಲಿನ್ಯವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ.
3/ 7
ಇದೇ ಆಲೋಚನೆಯನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ವಾಹನಗಳಿಗೆ ಬಯೋಡೀಸೆಲ್ ಬಳಸಲು ಚಿಂತನೆ ನಡೆಸಿದೆ. ಏನಿದು ಬಯೋಡೀಸೆಲ್? ಇದನ್ನು ಹೇಗೆ ತಯಾರಿಸುತ್ತಾರೆ? ಇಲ್ಲಿದೆ ಮಾಹಿತಿ
4/ 7
ಏನಿದು ಬಯೋಡೀಸೆಲ್?: ಇದನ್ನು ಪ್ರಾಣಿಗಳ ಕೊಬ್ಬಿನಿಂದ ಮತ್ತು ಕೊಳೆತ ತರಕಾರಿಯಿಂದ ತಯಾರಿಸಲಾಗುತ್ತದೆ. ಜೊತೆಗೆ ಬಳಕೆ ಮಾಡಿದ ಅಡುಗೆ ಎಣ್ಣೆಯನ್ನೂ ಬಳಸಿ ಬಯೋಡೀಸೆಲ್ ತಯಾರಿಸಬಹುದಾಗಿದೆ.
5/ 7
ಸದ್ಯ ದೇಶದಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಬಳಕೆ ಹೆಚ್ಚಿದೆ. ವಾಹನಗಳು ಉಗುಳುವ ಹೊಗೆಯಿಂದ ವಾತವರಣ ಕಲುಷಿತವಾಗುತ್ತಿದ್ದು, ವಿಶ ಅನಿಲಗಳು ಉತ್ಪತ್ತಿಯಾಗುತ್ತಿದೆ. ಆದರೆ, ಬಯೋ ಡೀಸೆಲ್ ಬಳಕೆ ಮಾಡಿದರೆ ವಾಹನಗಳು ಹೊಗೆಯನ್ನು ಉಗುಳುವುದಿಲ್ಲ. ಮಾತ್ರವಲ್ಲದೆ, ವಾತಾವರಣ ಕಲುಷಿತಗೊಳ್ಳುವುದಿಲ್ಲ.
6/ 7
ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ಹಾಗಾಗಿ, ಸದ್ಯದ ಮಟ್ಟಿಗೆ ಡೀಸೆಲ್ ಜೊತೆ ಬೆರೆಸಿ ಬಯೋ ಡೀಸೆಲ್ ಅನ್ನು ತಯಾರಿಸುವತ್ತ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಯೋಡಿಸೇಲ್ ಬಳಕೆಯತ್ತ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಲಿದೆ.