WhatsApp ಗ್ರೂಪ್​​ಗಳಿಂದ ಬೇಸತ್ತಿದ್ದೀರಾ.. Groupಗಳಿಗೆ ನಿಮ್ಮನ್ನು ಸೇರಿಸದಂತೆ ಈ ಸಿಂಪಲ್ ಸೆಟ್ಟಿಂಗ್ ಮಾಡಿ ಸಾಕು

New WhatsApp feature: WhatsApp ಆ್ಯಪ್ ಇಲ್ಲದ ಸ್ಮಾರ್ಟ್ ಫೋನ್​​ಗಳೇ ಇಲ್ಲ ಎನ್ನಬಹುದು. ಎಷ್ಟೋ ಜನ ಬೆಳಗ್ಗೆ ಎದ್ದೊಡನೆ ಇದರ ದರ್ಶನ ಮಾಡ್ತಾರೆ, ಮಲಗುವ ಮುನ್ನವೂ ವಾಟ್ಸಪ್​​ನಲ್ಲೇ ಮುಳುಗಿರುತ್ತಾರೆ. ಕಮ್ಯುನಿಕೇಷನ್​ಗೆ ಇರುವ ಬೆಸ್ಟ್ ಆಯ್ಕೆ ವಾಟ್ಸಪ್ ಆದರೆ ವಾಟ್ಸಪ್ ಗ್ರೂಪ್​​ಗಳ ಕಿರಿಕಿರಿಯಿಂದ ಈ ಆ್ಯಪ್ ಮೇಲೆ ಜಿಗುಪ್ಸೆ ಬರೋದಂತು ನಿಜ.

First published: