Realme Smartphone: 500 ರೂ.ಗೆ ರಿಯಲ್​ಮಿ 5G ಸ್ಮಾರ್ಟ್​ಫೋನ್​ ಖರೀದಿಸಿ, ಇಂಥಾ ಅವಕಾಶ ಮತ್ತೆಂದೂ ಸಿಗದು

Flipkart Offer: ಫ್ಲಿಪ್​ಕಾರ್ಟ್ ಮಾರಾಟದ ಸಮಯದಲ್ಲಿ 5G ಸ್ಮಾರ್ಟ್​​ಫೋನ್​ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಿದೆ. 4G ಫೋನ್ ಹೊಂದಿದ್ದವರು 5G ಫೋನ್​ಗಾಗಿ ಹುಡುಕಾಡುತ್ತಿದ್ದರೆ ಇದು ಒಂದೊಳ್ಳೆ ಸಮಯವಾಗಿದೆ. ಮಾತ್ರವಲ್ಲದೆ, ಕಡಿಮೆ ಬಜೆಟ್​ನಲ್ಲಿ ಪಡೆಯಬಹುದಾಗಿದೆ. ಅದರಲ್ಲೂ Realme ಕಂಪನಿ 5G ಫೋನ್ ಅತ್ಯಂತ ಅಗ್ಗವಾಗಿ ಸಿಗುತ್ತಿದೆ. ಗ್ರಾಹಕರು ಆಫರ್ಗಳನ್ನು ಪಡೆಯುವ ಮೂಲಕ ಕೇವಲ 549 ರೂಗಳಲ್ಲಿ Realme 8s 5G ಅನ್ನು ಪಡೆಯಬಹುದಾಗಿದೆ.

First published: