Redmi 10: ಮಾರ್ಚ್ 17ಕ್ಕೆ ಬಜೆಟ್ ಬೆಲೆಯ ರೆಡ್​ಮಿ 10 ಸ್ಮಾರ್ಟ್​​ಫೋನ್ ಬಿಡುಗಡೆ!

Redmi 10 ಸ್ಮಾರ್ಟ್‌ಫೋನ್ 5000mAh ನ ಪ್ರಬಲ ಬ್ಯಾಟರಿಯನ್ನು ಸಹ ಹೊಂದಿದೆ, ಇದು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು. ಫೋನ್‌ನ ಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್​​ ಹೊಂದಿರಲಿದೆ.

First published: