Xiaomi Electric Scooter 3 Lite: ಇದು ಫೋಲ್ಡೇಬಲ್​ ಎಲೆಕ್ಟ್ರಿಕ್​ ಸ್ಕೂಟರ್,​ 1 ಬಾರಿ ಚಾರ್ಜ್​ ಮಾಡಿದ್ರೆ 20 km ಕ್ರಮಿಸುತ್ತೆ!

ಶಿಯೋಮಿ ಎಲೆಕ್ಟ್ರಿಕ್ ಸ್ಕೂಟರ್ 3 ಲೈಟ್ 300 W ರೇಟ್ ಪವರ್​ನೊಂದಿಗೆ ಎಲೆಕ್ಟ್ರಿಕ್ ಮೋಟಾರ್​ನೊಂದಿಗೆ ಸಿದ್ಧಗೊಂಡಿದೆ. 13 ಕೆಜಿ ತೂಕ, ಅಲ್ಯೂಮಿನಿಯಂ ಮಡಿಸಬಹುದಾದ ವಿನ್ಯಾಸವನ್ನು ಹೊಂದಿದೆ.

First published: