ಕಳೆದ ವರ್ಷ ಶಿಯೋಮಿ ಕಂಪೆನಿ ‘ಮಿ ಪೇ‘ ಪೇಮೆಂಟ್ ಆ್ಯಪ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಈ ನೂತನ ಆ್ಯಪ್ ‘ಪ್ಲೇ ಸ್ಟೋರ್‘ನಲ್ಲೂ ಬಿಡುಗಡೆ ಮಾಡಿದೆ.
2/ 5
‘ಮಿ ಪೇ‘ ಡಿಜಿಟಲ್ ವ್ಯವಹಾರಗಳಿಗಾಗಿ ಉಪಯೋಗಿಸುವ ಆ್ಯಪ್ ಆಗಿದೆ. ಶಿಯೋಮಿ ಕಂಪೆನಿ 2018 ರ ಡಿಸೆಂಬರ್ ತಿಂಗಳಿನಲ್ಲಿ ‘ಮಿ ಪೇ‘ ಆ್ಯಪ್ ಆನ್ನು ಸಿದ್ದಪಡಿಸಿದ್ದು, ಅನಂತರ ರಾಷ್ಟ್ರೀಯ ಪಾವತಿ ನಿಗಮ(ಎನ್ಸಿಪಿಐ) ಅನುಮೋದನೆಯ ಮೇರೆಗೆ ಬೀಟಾ ವರ್ಷನ್ ಅನ್ನು ಬಿಡುಗಡೆ ಮಾಡಿತ್ತು.
3/ 5
‘ಮಿ ಪೇ‘ ಆ್ಯಪ್ ವ್ಯವಹಾರಿಕ ಆ್ಯಪ್ ಆಗಿದ್ದು, ‘ಮಿ ಆ್ಯಪ್ ಸ್ಟೋರ್‘ ಮತ್ತು ‘ಗೂಗಲ್ ಪ್ಲೇ ಸ್ಟೋರ್‘ನಲ್ಲಿ ದೊರಕುತ್ತಿದೆ.
4/ 5
ಯುಪಿಐ ಆಧಾರಿತ ‘ಮಿ ಪೇ‘ ಆ್ಯಪ್ ‘ಫೋನ್ ಪೇ‘, ‘ಗೂಗಲ್ ಪೇ‘ಯಂತೆ ಬಿಲ್ ಪೇಮೆಂಟ್, ರಿಚಾರ್ಜ್ ಸೇವೆಯನ್ನು ಮಾಡಬಹುದಾಗಿದೆ.
5/ 5
ಜೊತೆಗೆ ‘ಮಿ ಪೇ‘ ಆ್ಯಪ್ ಡೆಬಿಟ್ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಗಳ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಯುಪಿಐ ಕ್ಯೂ ಆರ್ ಕೋಡ್ ಆಯ್ಕೆ ಇದೆ.