Xiaomi; ಪ್ರೇಮಿಗಳ ದಿನಾಚರಣೆಗೆ ಶಿಯೋಮಿಯಿಂದ ಕೇವಲ 99 ರೂಪಾಯಿಗೆ ಏನೆಲ್ಲಾ ಸಿಗುತ್ತೆ ಗೊತ್ತಾ?
Xiaomi Valentine day offer; ನೆನಪಿನಲ್ಲಿ ಉಳಿಯುವಂತಹ ಬೆಸ್ಟ್ ಗಿಫ್ಟ್ ನೀಡುವ ಮೂಲಕ ವ್ಯಾಲೈಂಟೈನ್ಸ್ ಆಚರಿಸಲು ಪ್ರೇಮಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾ ಅದಕ್ಕೆಂದೆ ಶಿಯೋಮಿ ಕಂಪೆನಿ ಪ್ರೇಮಿಗಳ ದಿನಾಚರಣೆಗಾಗಿ ಬೆಸ್ಟ್ ಆಫರ್ ಅನ್ನು ಬಿಡುಗಡೆ ಮಾಡಿದೆ.
News18 Kannada | February 10, 2020, 3:16 PM IST
1/ 11
ವ್ಯಾಲೆಂಟೈನ್ಸ್ ಡೇಗೆ ಇನ್ನು 4 ದಿನ ಬಾಕಿ ಇದೆ. ಫೆ. 14 ರಂದು ಅದ್ಧೂರಿಯಾಗಿ ವ್ಯಾಲೈಂಟೈನ್ಸ್ ಡೇ ಆಚರಿಸಲು ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.
2/ 11
ನೆನಪಿನಲ್ಲಿ ಉಳಿಯುವಂತಹ ಬೆಸ್ಟ್ ಗಿಫ್ಟ್ ನೀಡುವ ಮೂಲಕ ವ್ಯಾಲೈಂಟೈನ್ಸ್ ಡೇ ಆಚರಿಸಲು ಪ್ರೇಮಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾ ಅದಕ್ಕೆಂದೆ ಶಿಯೋಮಿ ಕಂಪೆನಿ ಪ್ರೇಮಿಗಳ ದಿನಾಚರಣೆಗಾಗಿ ಬೆಸ್ಟ್ ಆಫರ್ ಅನ್ನು ಬಿಡುಗಡೆ ಮಾಡಿದೆ.
3/ 11
ಪ್ರೇಮಿಗಳ ದಿನಾಚರಣೆ ಅಂಗವಾಗಿ ಶಿಯೋಮಿ ಕಂಪೆನಿ ಕೆಲ ವಸ್ತುಗಳನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಿದೆ.
4/ 11
ಪ್ರೇಮಿಗಳಿಗಾಗಿ ಕೇವಲ 99 ರೂ.ನಿಂದ ಮಾರಾಟ ಪ್ರಾರಂಭಿಸಿದೆ. ಕಡಿಮೆ ಬೆಲೆಗೆ ಉತ್ಪನ್ನಗಳು ಗ್ರಾಹಕರಿಗಾಗಿ ನೀಡುತ್ತಿದೆ.
5/ 11
ಶಿಯೋಮಿ ಈ ಆಫರ್ ಅನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಘೋಷಣೆ ಮಾಡಿದೆ. ಈ ಮೂಲಕ ಪ್ರೇಮಿಗಳಿಗೆ ಬೆಸ್ಟ್ ಗಿಫ್ಟ್ ಆಫರ್ ನೀಡುತ್ತಿದೆ.
6/ 11
ಇನ್ನು ಪ್ರೇಮಿಗಳ ದಿನಾಚರಣೆಯ ಅಂಗವಾಗಿ ‘ದಿ ಗಿಫ್ಟ್ ಆಪ್ ಫಿಟ್ನೆಸ್‘ ಬ್ಯಾಂಡ್ಗಳನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಿದೆ.
7/ 11
ಗ್ರಾಹಕರಿಗಾಗಿ ಮಿ ಬ್ಯಾಂಡ್ 3 ಬೆಲೆಯನ್ನು ಕಡಿತಗೊಳಿಸಿ 1,599 ರೂ.ಗೆ ಮಾರಾಟ ಮಾಡುತ್ತಿದೆ. ಮಿ ಬ್ಯಾಂಡ್ 3ಐ ಬ್ಯಾಂಡ್ ಅನ್ನು 1,299 ರೂ.ಗೆ ಮಾರಾಟ ಮಾಡುತ್ತಿದೆ.
8/ 11
ಇನ್ನು 2,299 ರೂ.ಗೆ ಮಿ ಸ್ಮಾರ್ಟ್ ಬ್ಯಾಂಡ್ 4 ಅನ್ನು ಮಾರಾಟ ಮಾಡುತ್ತಿದೆ. 2,499 ರೂ.ಗೆ ಮೆನ್ಸ್ ಸ್ಪೋಟ್ಸ್ ಶೂ 2 ಮಾರಾಟ ಮಾಡುತ್ತಿದೆ.
9/ 11
ಇದಲ್ಲದೆ ಮಿ ಸ್ಪೋಟ್ಸ್ ಬ್ಲೂಟೂತ್ ಇಯರ್ಫೋನ್ ಮೇಲೆ ಶೇ.70 ರಷ್ಟು ಡಿಸ್ಕೌಂಟ್ ನೀಡಿದೆ.
10/ 11
ಮಿ ಎಲ್ಇಡಿ ಸ್ಮಾರ್ಟ್ ಬಲ್ಬ್ ಮೇಲೆ 500 ರೂ.ನಷ್ಟು ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಗ್ರಾಹಕರಿಗಾಗಿ ಎಲ್ಇಡಿ ಬಲ್ಬ್ 999 ರೂ.ಗೆ ಸಿಗಲಿದೆ.
11/ 11
ಮಿ ಲಗೇಜ್ ಬ್ಯಾಗ್ಗಳ ಮೇಲೂ ದರ ಕಡಿತ ಮಾಡಿ ಮಾರಾಟ ಮಾಡುತ್ತಿದೆ.