Xiaomi Mi Mix 4 ಸ್ಮಾರ್ಟ್ಫೋನ್ 4,500 ಎಮ್ಎಹೆಚ್ ಬ್ಯಾಟರಿ 120 ವ್ಯಾಟ್ ವೈಡ್ ಫಾಸ್ಟ್ ಚಾರ್ಜಿಂಗ್ ಮತ್ತು 50 ವ್ಯಾಟ್ ವೈರ್ಲೆಸ್ ಚಾರ್ಜಿಂಗ್ ಹೊಂದಿದೆ. ಒಳಗೆ ಕೂಲಿಂಗ್ ಟೆಕ್ ಅನ್ನು ಹೊಂದಿದೆ. ನೂತನ ಸ್ಮಾರ್ಟ್ಫೋನ್ 5ಜಿ ನೆಟ್ವರ್ಕ್ನ ಲ್ಲಿ ಕಾರ್ಯನಿರ್ವಹಿಸುತ್ತದೆ. ವೈ-ಫೈ 6ಇ, ಬ್ಲೂಟೂತ್ 5.2 ಮತ್ತು ಜಿಪಿಎಸ್, ನ್ಯಾವಿಕ್ ಅನ್ನು ಒಳಗೊಂಡಿದೆ. Xiaomi Mi Mix 4 ಸ್ಮಾರ್ಟ್ಫೋನ್ ಇನ್ಫ್ರಾರೆಡ್ ಸೆನ್ಸಾರ್, ಅಂಡರ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ನೀಡಲಾಗಿದೆ. ಸ್ಟೀರಿಯೊ ಸ್ಪೀಕರ್ ಇದರಲ್ಲಿದೆ.