Xiaomi ಪರಿಚಯಿಸುತ್ತಿದೆ Mi Band​​ 7, ಮೇ 24ಕ್ಕೆ ಮಾರುಕಟ್ಟೆಗೆ ಎಂಟ್ರಿ

Mi Band 7 ಫಿಟ್ನೆಸ್ ಟ್ರ್ಯಾಕರ್ ಅನ್ನು ಚೀನಾದಲ್ಲಿ ಪರಿಚಯಿಸಲಾಗುವುದು. ಇದಾದ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಹೊಸ ಫಿಟ್ನೆಸ್ ಬ್ಯಾಂಡ್​ನ ಡಯಲ್ ಹಳೆಯ ಬ್ಯಾಂಡ್​ನಂತೆಯೇ ಇರುತ್ತದೆ. Mi Band 7 ಸಿಗ್ನೇಚರ್ ಮಾತ್ರೆ ಆಕಾರದ ವಿನ್ಯಾಸದೊಂದಿಗೆ ಬರಲಿದೆ.

First published: