Mi Band 6: ಬೆಲೆ ಕಡಿತಗೊಳಿಸಿದ ಮಿ ಬ್ಯಾಂಡ್​ 6, ಖರೀದಿಸಲು ಇದುವೇ ಸೂಕ್ತ ಸಮಯ

Mi Band 6 ನ ಬೆಲೆಯನ್ನು ಅಧಿಕೃತವಾಗಿ 500 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಈ ಬ್ಯಾಂಡ್ ಅನ್ನು ಕಳೆದ ವರ್ಷ ಆಗಸ್ಟ್​​ನಲ್ಲಿ ಭಾರತದಲ್ಲಿ ರೂ 3,499 ಗೆ ಪ್ರಾರಂಭಿಸಲಾಯಿತು, ಆದರೆ ಈಗ ಇದನ್ನು ರೂ 2,999 ಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಬ್ಯಾಂಡ್ ಅನ್ನು Xiaomi ಇಂಡಿಯಾದ ವೆಬ್​ಸೈಟ್​​ನಿಂದ ಖರೀದಿಸಬಹುದು.

First published: