2017 ರಲ್ಲಿ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆ ಶಿಯೋಮಿ MI A1 ಪಾಲಾಗಿತ್ತು. ಆದರೆ ಇದೀಗ ಇದೇ ಮೊಬೈಲ್ ಸ್ಪೋಟಗೊಂಡಿರುವುದರಿಂದ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಆದರೆ ರಾತ್ರಿಯ ನಿದ್ರಿಸುವ ವೇಳೆ ಮೊಬೈಲ್ ಚಾರ್ಜ್ಗಿಟ್ಟು ಮಲಗುವುದರಿಂದ ಫೋನ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಎಲ್ಲ ಮೊಬೈಲ್ ಕಂಪನಿ ಈಗಾಗಲೇ ಎಚ್ಚರಿಸಿದೆ.